ಆಯ್ಕೆ ಪಟ್ಟಿ

ಕರ್ನಾಟಕ ಅಂಚೆ ಗ್ರಾಮೀಣ ಡಾಕ್ ಸೇವಕ್(GDS) ಫಲಿತಾಂಶ 2023, ಆಯ್ಕೆ ಪಟ್ಟಿ ಪ್ರಕಟ ಆನ್‌ಲೈನ್‌ನಲ್ಲಿ ಪರಿಶೀಲಿಸಿ.

ಕರ್ನಾಟಕ ಅಂಚೆ ಗ್ರಾಮೀಣ ಡಾಕ್ ಸೇವಕ್(GDS) ಫಲಿತಾಂಶ 2023, ಆಯ್ಕೆ ಪಟ್ಟಿ ಪ್ರಕಟ ಆನ್‌ಲೈನ್‌ನಲ್ಲಿ ಪರಿಶೀಲಿಸಿ. ಭಾರತ ಅಂಚೆ ಇಲಾಖೆಯ 40000 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಫಲಿತಾಂಶ ಪ್ರಕಟವಾಗಿದೆ. ರಾಜ್ಯವಾರು ಮಾತ್ರವಲ್ಲದೇ ಪ್ರತಿ ರಾಜ್ಯದಲ್ಲಿನ ವೃತ್ತವಾರು (ಜಿಲ್ಲಾವಾರು) ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ…