ಜಮೀನು

General information ಆಕಾರಬಂದ್ ಜಮೀನು ಡೌನ್ಲೋಡ್ ಮೊಬೈಲ್

ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಆಕಾರಬಂದ್ ಡೌನ್‌ಲೋಡ್ ಮಾಡಿ

ರೈತರು ತಮ್ಮ ಮೊಬೈಲ್ ಫೋನ್ ನಲ್ಲಿ ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ  ಆಕಾರಬಂದ್  ಪರಿಶೀಲನೆ ಮಾಡಬಹುದು. ಆಕಾರಬಂದ್ ಎಂದರೇನು? ಜಮೀನಿಗೆ ಇರುವ ಅಧಿಕೃತ ವಿಸ್ತರ್ಣ ಮತ್ತು ಬೌಂಡರಿಯ ದಾಖಲೆ(Document)ಯನ್ನು ಆಕಾರಬಂದ್ ಎನ್ನುವರು. ನಿಮ್ಮ ಜಮೀನು ನೋಂದಣಿ(Registration) ಮಾಡುವಾಗ ಪಹಣಿಯೊಂದಿಗೆ ಆಕಾರಬಂದ್ ಸಹ…

General information ಅಸಲಿ ಪೋಡಿ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಫೋನಿನ ಮೂಲಕ ನಿಮ್ಮ ಜಮೀನಿನ ಅಸಲಿ ಪೋಡಿ ಟಿಪ್ಪಣಿ ಪರಿಶೀಲನೆ ಮಾಡಿ

ರೈತರು ತಮ್ಮ ಫೋನ್ ಮೂಲಕ ಈಗ ಪಹಣಿಯಂತೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲೇ ಡೌನ್ಲೋಡ್(Download) ಮಾಡಿಕೊಳ್ಳಬಹುದು. ರೈತರು ಯಾವ ಅಧಿಕಾರಿಗಳ(Officer) ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ ಪರಿಶೀಲಿಸಬಹುದು. ಮೊಬೈಲ್ ನಲ್ಲಿ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಡೌನ್ಲೋಡ್ ಮಾಡುವುದು ಹೇಗೆ? ರೈತರು ತಮ್ಮ ಬಳಿಯಿರುವ ಮೊಬೈಲ್…

General information ಖಾತೆ ನಂಬರ್ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಹೆಸರಿಗೆ ಖಾತೆ ನಂಬರ್ ಪ್ರಕಾರ ಎಷ್ಟು ಎಕರೆ ಜಮೀನಿದೆ? ನಿಮ್ಮ ಸರ್ವೇ ನಂಬರ್ ಹಾಕಿ ಸ್ಮಾರ್ಟ್ ಮೂಲಕ ಪರಿಶೀಲಿಸಿ

ರೈತರು ಖಾತೆ ನಂಬರ್ ಪ್ರಕಾರ ಸರ್ವೇ ನಂಬರ್ ಹಾಕಿ ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲಿ ಪರೀಶಿಲಿಸಬಹುದು. ಹೌದು ರೈತರಿಗೆ ತಮ್ಮ ಹೊಲದ ಸರ್ವೇ ನಂಬರ್ ಗೊತ್ತಿರುತ್ತದೆ. ಇಲ್ಲಿ ಸರ್ವೇ ನಂಬರ್ ಹಾಕಿ ಅಕೌಂಟ್ ನಂಬರ್ ತಿಳಿದುಕೊಳ್ಳುವುದರ ಜೊತೆಗೆ ಅಕೌಂಟ್ ನಂಬರ್ ಪ್ರಕಾರ ರೈತರು ತಮ್ಮ ಹೆಸರಿಗೆ ಎಷ್ಟು ಹೊಲ…

General information ಜಮೀನು ಪ್ಲಾಟ್ ಸ್ಮಾರ್ಟ್ ಫೋನ್

ಜಮೀನು, ಪ್ಲಾಟ್ ಇಸಿ ಈಗ ಸ್ಮಾರ್ಟ್ ಫೋನ್ ನಲ್ಲಿ ಪಡೆಯಿರಿ

ಕರ್ನಾಟಕ ಸರ್ಕಾರವು ಜಮೀನು ಹೊಂದಿದ ರೈತರಿಗೆ ಗುಡ್ ‌ನ್ಯೂಸ್ ನೀಡಿದೆ. ಈಗ ಜಮೀನಿನ (ಆಸ್ತಿ ಋಣಭಾರ ಪ್ರಮಾಣ ಪತ್ರ) ಇ.ಸಿ. ಪಡೆದುಕೊಳ್ಳಲು Sub Register office ಮುಂದೆ ನಿಲ್ಲಬೇಕಿಲ್ಲ. ಇಸಿಗಾಗಿ ಹಣ ಕೂಡ ಖರ್ಚು ಮಾಡಬೇಕಾಗಿಲ್ಲ. ಕೇವಲ ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮುದ್ರಣ (ಪ್ರಿಂಟ್) ಪಡೆದುಕೊಳ್ಳಬಹುದು. ಅದು ಹೇಗೆ ಗೊತ್ತಾ? ಇಲ್ಲಿ…

General information ಜಮೀನು ಸರ್ವೇ ನಂಬರ್ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಎಷ್ಟು ಜಮೀನು ಇದೆ ಎಂದು ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ತಮ್ಮ ಸರ್ವೇ ನಂಬರ್ ಹಾಕಿ ಅಕ್ಕಪಕ್ಕದ ಜಮೀನಿನ ಯಾವ ಮಾಲಿಕರಿಗೆ ಎಷ್ಟು ಜಮೀನು(Land) ಇದೆ ಎಂದು ಪರಿಶೀಲಿಸಬಹುದು. ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ತಮ್ಮ ಸರ್ವೇ ನಂಬರ್ ಹಾಕಿದರೆ ಸಾಕು ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಎಷ್ಟು ಎಕರೆ ಜಮೀನಿರುವ…

General information ಜಮೀನು ಮೊಬೈಲ್

ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿ ಇದೆಯೇ ಎಂದು ಪರಿಶೀಲಿಸಿ.

ರೈತರು ತಮ್ಮ ಮೊಬೈಲ್ ನಲ್ಲಿ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿ ಇದೆಯೇ ಎಂದು ಪರಿಶೀಲಿಸಬಹುದು. ಈ‌ ಕಾರಣದಿಂದ ರೈತರು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ, ಯಾವ ಅಧಿಕಾರಿಗಳ ಬಳಿ ಹೋಗಿ ಕೈಕಟ್ಟಿ ನಿಂತುಗೊಳ್ಳುವ ಅಗತ್ಯವೂ ಇಲ್ಲ,  ಕಚೇರಿ(Office)ಗೆ ಸುತ್ತಾಡುವ ಕಾಲ ಈಗಿಲ್ಲ. ಈ ಇಂಟರ್ನೇಟ್ (Internet) ಯುಗದಲ್ಲಿ ರೈತರು ಕುಳಿತಲ್ಲಿಯೇ ಜಮೀನಿನ ದಾಖಲೆಗಳು(Documents) ಸೇರಿದಂತೆ…