ಲೋಕೇಷನ್

General information ಲೋಕೇಷನ್ ಸಹಾಯ

ಲೊಕೇಷನ್ ಕಳುಹಿಸಿದರೆ ಸಾಕು, ಯಾರ ಸಹಾಯವೂ ಇಲ್ಲದೆ ನಿಮ್ಮ ಸಂಬಂಧಿಕರು, ಬಂಧು ಬಳಗದವರ, ಸ್ನೇಹಿತರ ಮನೆಗೆ ಯಾವುದೇ ಕಷ್ಟವಿಲ್ಲದೆ ತೆರಳಬಹುದು

ಯಾರ ಸಹಾಯವು ಇಲ್ಲದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬಹುದು. ಗೂಗಲ್ ಮ್ಯಾಪ್ (Google Map) ಮೂಲಕ ಸುಲಭವಾಗಿ ನೀವು ಅಂದುಕೊಂಡ ಸ್ಥಳಕ್ಕೆ/ನಿಮ್ಮ ಸ್ನೇಹಿತ, ಬಂದು ಬಳಗದವರ ಮನೆಗೆ ಸರಳವಾಗಿ ನೀವು ಅಂದುಕೊಂಡ ಸ್ಥಳಕ್ಕೆ ಅಥವಾ ನಿಮ್ಮ ಮಿತ್ರ, ಬಂಧುಬಳಗದವರ ಮನೆಗೆ ಸರಳವಾಗಿ ಯಾವುದೇ ಕಷ್ಟವಿಲ್ಲದೆ ಹೋಗಬಹುದು. ಗೂಗಲ್ ಮ್ಯಾಪ್(Google Map) ಈಗ ಒಂದು ಸ್ಥಳದಿಂದ…