July 25, 2021

HAVERI| ಬೈಕ್ ಸವಾರರೇ ಎಚ್ಚರ… ವೀಕೆಂಡ್‌ ಕರ್ಪ್ಯೂನಲ್ಲಿ ಹೊರಗೆ ಬಂದರೆ ದಂಡ ಪಿಕ್ಸ್…!

ಹಾವೇರಿ- ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಿದೆ. ಹಾವೇರಿಯಲ್ಲಿ ವೀಕೆಂಡ್ ಕರ್ಪ್ಯೂ ಗೆ ಬೆಂಬಲ ಸಿಕ್ಕಿದೆ. ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅನಗತ್ಯವಾಗಿ ಬೈಕ್ ಮೇಲೆ ಓಡಾಾಡುವ  ಜನರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ.

ಸಂಚಾರಿ ಠಾಣೆ ಪಿಎಸ್ಐ ಜೊತೆಗೆ ಬೈಕ್ ಸವಾರರು ವಾಗ್ವಾದ ನಡೆಸಿದ್ದಾರೆ ಘಟನೆ ಸಹ ನಡೆಯಿತು. ವೀಕೆಂಡ್ ಕರ್ಪ್ಯೂನಲ್ಲಿ
ಅನಗತ್ಯವಾಗಿ ಬೈಕ್ ಮೇಲೆ ಓಡಾಡುವ ಎಲ್ಲರನ್ನು ತಡೆದು ಹಾವೇರಿ ಪೊಲೀಸರು ದಂಡ ಹಾಕಿ ಮನೆಗೆ ಕಳಿಸುತ್ತಿದ್ದಾರೆ. ಒಂದು ಕಡೆ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಿ ಬೆಂಬಲವನ್ನ ನೀಡಿವೆ. ಹೊರಗೆ ಅನಗತ್ಯವಾಗಿ ನಗರದಲ್ಲಿ ಓಡಾಡಿದರೆ ದಂಡ ಬೀಳುತ್ತದೆ.

Share this News
error: Content is protected !!