March 7, 2021

ಸ್ನೇಹಿತೆಯ ಮೊಬೈಲ್ ತೆಗೆದುಕೊಂಡು ಬಸ್ಸಿನಲ್ಲಿ ವಿಡಿಯೋ ರಿಕಾರ್ಡ್ ಮಾಡಿದ ಕಾಲೇಜು ವಿಧ್ಯಾರ್ಥಿನಿ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು…?

ಶಿಗ್ಗಾಂವಿ – ವಿದ್ಯಾರ್ಥಿಗಳಿಗೆ ಈಗ ಕಾಲೇಜುಗಳು ಪ್ರಾರಂಭವಾಗಿವೆ.‌ಅದರೆ ಕಾಲೇಜುಗಳಿಗೆ ಹೋಗಲು ಈಗ ಹಿಂದೇಟು ಹಾಕಿ ಪರಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ದುಂಡಿಶಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಬಸ್ ಸೌಲಭ್ಯ ಇಲ್ಲದೆ, ತಮ್ಮ ಗೋಳನ್ನ ವಿಡಿಯೋ ರಿಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ  HAVERI | 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸೋಮವಾರದೊಳಗೆ ವೇದಿಕೆಗಳ ವಿನ್ಯಾಸ ಅಂತಿಮ, ಹಾಗೂ ಸ್ಥಳ ಸ್ವಚ್ಛತೆ ತ್ವರಿತ ಆರಂಭಕ್ಕೆ ಸೂಚನೆ -ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

 

ಪ್ರತಿನಿತ್ಯ ಕಾಲೇಜುಗಳಿಗೆ ಹೋಗುವುದುಕ್ಕೆ ಬಸ್ ಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ. ಬಸ್ ಬಂದರು ಜಾಗೆ ಇಲ್ಲದೆ ಒಬ್ಬರಮೇಲೆ‌ ಒಬ್ಬರು ನಿಂತು ಬರೋ ಪರಸ್ಥಿತಿ ಇದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ  HAVERI | ಹಿರಿಯ ನಾಗರಿಕರಿಗೆ ಪ್ರಯಾಣದರ ಶೇ.25 ರಿಯಾಯಿತಿ ಮುಂದುವರಿಕೆ.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!