March 7, 2021

ಸುಭಾಸ ಸರ್ಕಲ್ ನಲ್ಲಿ ಪುಲ್ವಾಮಾ ದಾಳಿ ಹುತಾತ್ಮ ಯೋಧರಿಗೆ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ.

ಹಾವೇರಿ- ಹಾವೇರಿ ನಗರದ ಸುಭಾಷ ವೃತ್ತದಲ್ಲಿ ಪುಲ್ವಾಮಾ ದಾಳಿಯನ್ನ ಖಂಡಿಸಿ ಕಪ್ಪು ದಿನಾಚರಣೆ ಹಾಗೂ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.

ಸುಭಾಷ ವೃತ್ತದಲ್ಲಿ ತಾಯಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೊಂಬತ್ತಿ ಹತ್ತಿ ಹಚ್ಚಿ ಪುಲ್ವಾಮಾ ದಾಳಿಯಲ್ಲಿ ಹುತ್ಮಾತ ಯೋಧರಿಗೆ ಗೌರವ ಸರ್ಮಪಣೆ ಮಾಡಿದರು.

ಇದನ್ನೂ ಓದಿ  ರೈಲು ತಡೆಯಲು ಬಂದ ರೈತರನ್ನು, ವಶಕ್ಕೆ ಪಡೆದ ಪೊಲೀಸರು

ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಈರಣ್ಣ ಸಂಗೂರ, ನಗರಸಭಾ ಸದಸ್ಯರಾದ ಶ್ರೀ ಗಿರೀಶ ತುಪ್ಪದ , ಶ್ರೀ ಶಿವರಾಜ ಮತ್ತಿಹಳ್ಳಿ , ಶ್ರೀಮತಿ ಚನ್ನಮ್ಮ.ಬ. ಬ್ಯಾಡಗಿ, ಶ್ರೀ ನಂಜುಂಡೇಶ ಕಳ್ಳೇರ ಸಂತೋಷ ಅಲದಕಟ್ಟಿ ವಿನಾಯಕ್ ಹಂಜಗಿ .ರೋಹಿಣಿ ಪಾಟೀಲ್. ಕಿರಣ ಅಂಗಡಿ, ನಿಖಿಲ್ , ಸಂತೋಷ, ಪ್ರಭು ಹಿಟ್ನಹಳ್ಳಿ , ಪ್ರಶಾಂತ ಭಾಂಗ್ರೆ ಹಾಗೂ ಸಮಾಜದ ವಿವಿಧ ಗಣ್ಯರು ಉಪಸ್ಥಿತರಿದ್ದರು

ಇದನ್ನೂ ಓದಿ  HAVERI | ನರೇಗಾ ಯೋಜನೆಯಡಿ ರೈತ ಕ್ರಿಯಾಯೋಜನೆ

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!