ಶುದ್ದ ನೀರಿಗಾಗಿ 2 ನೇ ದಿನಕ್ಕೆ ಕಾಲಿಟ್ಟ ಧರಣಿ
_____
ಹಾನಗಲ್- ಕುಡಿಯಲು ಶುದ್ಧ ನೀರು ಬಿಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆ ಹಾನಗಲನ ಪುರಸಭೆ ಮುಂದೆ ನೀರಿನ ಬಾಟಲಿ ಇಟ್ಟು ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಕೆಲವು ತಿಂಗಳಿನಿಂದ ಹಾನಗಲ್ ಪಟ್ಟಣದ ಜನರಿಗೆ ಶುದ್ದ ಕುಡಿಯುವ ನೀರು ಬಿಡುತ್ತಿಲ್ಲ. ಪಟ್ಟಣದ ಹೊರವಲಯದಲ್ಲಿರುವ ಆನೆ ಕೆರೆಯಿಂದ ನೀರನ್ನ ಸಂಸ್ಕರಣೆ ಮಾಡದೆ ಹಾಗೆ ಬೀಡಲಾಗುತ್ತಿದೆ. ೩೫ ಸಾವಿರಕ್ಕೂ ಅಧಿಕ ಜನರು ಅಶುದ್ಧ ನೀರು ಸೇವೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜನರು ಆಶುದ್ದ ನೀರು ಕುಡಿಯುತ್ತಿದ್ದಾರೆ. ಅಧಿಕಾರಿಗಳು ಯಾವುದೇ ಸಮಸ್ಯೆ ಕೇಳುತ್ತಿಲ್ಲ ಎಂದು ಧರಣಿನಿರತರು ಅಕ್ರೋಶ ವ್ಯಕ್ತಪಡಿಸಿದರು.
More Stories
ಮನವಿ ಕೊಟ್ಟ ಒಂದೇ ದಿನಕ್ಕೆ ಊರಿಗೆ ಬಂತು ಬಸ್.! ಖುಷಿಯಲ್ಲಿದ್ದ ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ..?
ಸದ್ದಲೇ….! ಆಡೂರಿನಲ್ಲಿ ಮಾಲತೇಶ ದೇವರ ಕಾರ್ಣೀಕ ಏನಾಯ್ತು ಗೊತ್ತಾ..!?.
ಬಾರೇ ಬಾರೇ.. ಮಜಾ ಮಾಡೋಣ ಅಂತಾ ಕರಿತಿದ್ದವನ ಮೇಲೆ ಬಿತ್ತು ಲೈಂಗಿಕ ದೌರ್ಜನ್ಯದ ಕೇಸು