March 7, 2021

ಮಳೆಯ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ

ಹಾವೇರಿ ಜಿಲ್ಲೆಯಲ್ಲಿ ಮುಂದಿನ ಐದು ದಿನ ಮಳೆ ಆಗುತ್ತಾ…!?

ಹಾವೇರಿ – ಕೃಷಿ ವಿಶ್ವವಿದ್ಯಾಲಯ ಧಾರವಾಡ, ಜಿಲ್ಲಾ ಕೃಷಿ ಹವಾಮಾನ ಘಟಕ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಾವೇರಿ ಇವರು ಹಾವೇರಿ ಜಿಲ್ಲಾಯಾದ್ಯಂತ ಮುಂದಿನ ಐದು ದಿನಗಳಲ್ಲಿ ಒಂದು ದಿಬ ಅಘು ಪ್ರಮಾಣ ಮಳೆಯಾಗುವ ಅವಕಾಶ ಇದೆ ಎಂದು ಮುನ್ನಚೂನೆ ನೀಡಿದ್ದಾರೆ ‌..

ಇದನ್ನೂ ಓದಿ  ಶಿವನಲ್ಲಿ ಐಕ್ಯವಾದ ದೇವಿಹೊಸೂರು ಶಿವನಂದಿ

ದಿನಾಂಕ ೧೮ ರಂದು ಬ್ಯಾಡಗಿ ೭ ಮಿ,ಮೀಟರ್ ಮಳೆ, ಹಾನಗಲ್, ೪ ಮೀಟರ್, ಹಾವೇರಿ ಮೂರು ಮೀ ಮೀಟರ್, ಹಿರೇಕೆರೂರು ಮೂರು ಮೀ ಮೀಟರ್, ಸವಣೂರು ಮತ್ತು ಶಿಗ್ಗಾಂವಿ ಐದು ಮೀ ಮೀಟರ್ ಮಳೆ ಆಗುವ ಸಾದ್ಯತೆ ಇದು ಮಾಹಿತಿ ನೀಡಿದೆ

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!