April 22, 2021

ರಕ್ತಧಾನ ಮಾಡುವ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ‌
_____
ರಾಣೇಬೆನ್ನೂರು – ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ಎಂ.ಕೆ.ಪವಾರ್‌ ಮೆಮೋರಿಯಲ್‌ (ರಿ) ಹಾಗೂ ಕನಸಿನ ರಾಣೇಬೆನ್ನೂರು ತಂಡವು ರಾಣೇಬೆನ್ನೂರು ಬ್ಲಡ್‌ ಬ್ಯಾಂಕ್‌ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿವಾಜಿ ಜಯಂತಿಯನ್ನ್ನು್ನ್ನ ರಕ್ತದಾನ ಮಾಡಲು ಮೂಲಕ
ವಿಶಿಷ್ಟವಾಗಿ ಆಚರಿಸಿತು. ನಗರದ ಪ್ರಸಿದ್ಧ ಅಮೃತಂ ಆಸ್ಪತ್ರೆಯಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತುು.

ರಕ್ತದಾನವನ್ನ 25 ಕ್ಕೂ ಹೆಚ್ಚು ಸಲ ರಕ್ತದಾನ ಮಾಡಿದ ಮಂಜುನಾಥ ವಡವಿ ಹಾಗೂ ಚಮನಸಾಬ್‌ ಮುದೇನೂರ್‌ ಅವರಿಗೆ “KR ಹೀರೋ” ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ಕನಸಿನ ರಾಣೇಬೆನ್ನೂರು ತಂಡದ 35 ಸದಸ್ಯರು ರಕ್ತದಾನ ಮಾಡಿ ಜೀವದಾನಿಗಳಾದರು. ಎಲ್ಲಾ ರಕ್ತದಾನಿಗಳಿಗು ತುಂಬು ಹೃದಯದ ಧನ್ಯವಾದಗಳು. ಕನಸಿನ ರಾಣೇಬೆನ್ನೂರು ತಂಡಕ್ಕೆ ಹಾಗೂ ನಾರಾಯಣ್‌ ಪವಾರ ನೇತ್ರತ್ವದಲ್ಲಿ ಈ ವಿಶಿಷ್ಟ ಕಾರ್ಯವನ್ನ ಆಯೋಜನೆ ಮಾಡಲಾಗಿತು. ಎಲ್ಲರೂ ರಕ್ತದಾನ ‌ಮಾಡಿ ನೀವು ರಕ್ತದಾನಿ ಆಗುವ ಮೂಲಕ ಜೀವದಾನಿಗಳಾಗಿದೆ ಎಂದರು.

 

____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!