March 7, 2021

HAVERI | ಎಲ್ರೂ ನನ್ನ ಮಗನ ಮದುವಿಗೆ ಬರ್ರಿ, ತಪ್ಪಿಸಬ್ಯಾಡ್ರಿ ಮತ್.. ಬೀದಿ ಬದಿ ಕಾರ್ಮಿಕರಿಗೆ ಸೀರೆ ಉಡುಗರೆ ಕೊಟ್ಟು ಮಗನ ಮದುವೆಗೆ ಆಹ್ವಾನ ನೀಡಿದ ಮಾಜಿ ಜಿ.ಪಂ.ಅಧ್ಯಕ್ಷರು

_______
ಹಾವೇರಿ – ಬೀದಿಯಲ್ಲಿ ಕೆಲಸ ಮಾಡೋ ಚಮ್ಮಾರರಿಗೆ ಹಾಗೂ ಕಲ್ಲು ಕೆತ್ತನೆಯ ಮಾಡೋ ಜನರಿಗೆ ಮದುವೆ ಲಗ್ನಪತ್ರಿಕೆ ಹಾಗೂ ಸೀರೆಯನ್ನ ನೀಡಿ ಮದುವೆಗೆ ಮಾಜಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಅಹ್ವಾನ ನೀಡಿದರು.

ಇದನ್ನೂ ಓದಿ  ಅಲೆಲೆಲೆ... ದರ್ಶನ ಅಭಿಮಾನಿಗಳು ಏನ್ ಮಾಡಿದ್ರು ಗೊತ್ತಾ...!?

ನಗರದ ಬಸನಿಲ್ದಾಣದ ಬಳಿ 10 ಕ್ಕೂ ಅಧಿಕ ಚಮ್ಮಾರ ಕುಟುಂಬ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪುತ್ರ ಶ್ರೀಧರ ಮೇಗಳಮನಿ ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಸೀರೆ ನೀಡಿ ಮಹಿಳೆಯನ್ನ ಅಹ್ವಾನ ನೀಡಿದರು.

ಇದನ್ನೂ ಓದಿ  ಸೈಬರ್ ಅಪರಾಧಗಳ ಬಗ್ಗೆ ಅಧಿಕಾರಿಗಳು ಎಚ್ಚರವಹಿಸುವುದು ಅವಶ್ಯ- ಎ.ಎಚ್.ಜಮಖಾನೆ.

ನಂತರ ನಗರದ ಕೆ.ಇ.ಬಿ.ಕಲ್ಯಾಣ ಮಂಟಪದಲ್ಲಿ ಬಳಿ ಬೀದಿಯಲ್ಲಿ ಕಲ್ಲು ಕತ್ತನೆಯ ಮಾಡುವ ಕುಟುಂಬದ ಸದಸ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಸೀರೆ ನೀಡಿ, ಪುತ್ರ ಶ್ರೀದರ ಮದುವೆ ಇದೇ ತಿಂಗಳ 14 ಭಾನುವಾರ ಮದುವೆಗೆ ಬನ್ನಿ ಎಂದು ಎಲ್ಲರನ್ನು ಮದುವೆಗೆ ಆಹ್ವಾನ ನೀಡಿದರು.

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!