July 25, 2021

Next CM SIDDU: ಟಗರು ಅಭಿಮಾನಿಯ ವಿನೂತನ ಹರಕೆ..!

ಹಾವೇರಿ – ಭಾವೈಕ್ಯತೆ ಸಾಕ್ಷಿಯಾದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕು ಶಿಶುನಾಳದಲ್ಲಿ ಶರೀಪ ರಥೋತ್ಸವ ಜರುಗಿತು. ಶರೀಫ ಹಾಗೂ ಗುರು ಗೋವಿಂದಭಟ್ಟ ದರ್ಶನ ಪಡೆದು ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ಸಿ.ಎಮ್ ಆಗಲಿ‌ಅಂತಾ ಅವರ ಅಭಿಮಾನಿಯೊಬ್ಬ ಪ್ರತಿಯೊಂದು ಬಾಳೆಹಣ್ಣಿನಲ್ಲಿ ಹೆಸರನ್ನು ಬರೆದು ಬಾಳೇಹಣ್ಣಿನ ಮಾಲೆಯನ್ನು ತಯಾರಿಸಿ ಶರೀಫರ ಕೊರಳಲ್ಲಿ ಹಾಕಿದ್ದಾನೆ.

ಬಾಳೇಹಣ್ಣಿನ ಮೇಲೆ ನೆಕ್ಸ್ಟ್ ಸಿಎಂ ಸಿದ್ದು ಎಂದು ಬರೆದು ಮಾಲೆ ಹಾಕಿದ್ದಾನೆ. ಶರೀಫ ಶಿವಯೋಗಿಗಳ ಕೊರಳಲ್ಲಿ ಬಾಳೇಹಣ್ಣಿನ ಮಾಲೆ ಹಾಕುವ ಮೂಲಕ ಶರೀಫಗಿರಿಯಲ್ಲಿ ಹರಕೆಯನ್ನು ಅಭಿಮಾನಿ ಹಾಗೂ ಬೆಂಬಲಿಗರು ಹೊತ್ತಿದ್ದಾರೆ.

ಶರೀಫರ ರಥೋತ್ಸವದ ಹಿನ್ನೆಲೆಯಲ್ಲಿ ಶರೀಫರ ಕೊರಳಲ್ಲಿ ಮಾಲೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

________

ನೀವು ನಿರುದ್ಯೋಗಿಗಳಾ..? ಕೆಲಸ ಹುಡುಕುತ್ತಿದ್ದಿರಾ..? ಬ್ಯಾಂಕ್, ಸೇನಾ ನೇಮಕಾತಿ, ಜಿಲ್ಲಾ ಪಂಚಾಯತ, ಅರಣ್ಯ ಇಲಾಖೆ, ಅಂಗನವಾಡಿ ಮತ್ತು ಪೋಲಿಸ್ ಹುದ್ದೆಗಳ ಸಮಗ್ರ ಮಾಹಿತಿಗಾಗಿ ಈ ಕೆಳಗಿರುವ ಉದ್ಯೋಗ ಬೇಟೆ ಮೇಲೆ ಒತ್ತಿ..👇

ಉದ್ಯೋಗ ಬೇಟೆ

Share this News
error: Content is protected !!