March 7, 2021

ಅಕ್ಕಮಹಾದೇವಿ ಹೊಂಡದ ಆವರಣ ಸ್ವಚ್ಚತಾ ಕಾರ್ಯ

ಹಾವೇರಿ – ಹಾವೇರಿಯ ಐತಿಹಾಸಿಕ ಅಕ್ಕಮಹಾದೇವಿ ಹೊಂಡದ ಆವರಣವನ್ನ ನಗರಸಭೆಯ ಸಿಬ್ಬಂದಿ ಹಾಗೂ ನಗರಸಭೆಯ ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ  ಒಂದು ವರ್ಷದೊಳಗೆ ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. -ಬಿ.ಎಸ್.ಯಡಿಯೂರಪ್ಪ

ಬೆಳಗ್ಗೆ ೬ ಗಂಟೆಗೆ ಆಗಮಿಸಿದ ಪುರಸಭೆಯ ಸಿಬ್ಬಂದಿ ಹಾಗೂ ನಗರಸಭೆಯ ಸದಸ್ಯರು ಹಾಗೂ ಆಧ್ಯಕ್ಷೆ ಸಂಜೀವಕುಮಾರ ನೀರಲಗಿ ಸೇರಿದಂತೆ ಹಲವು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಹೊಂಡದ ಸುತ್ತಲೂ ಬೆಳೆದ ಮುಳ್ಳು, ಕಸ ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸವನ್ನ ಸ್ವಚ್ಚತಾ ಕಾರ್ಯ ಮಾಡಿದ ಅಕ್ಕಮಹಾದೇವಿ ಹೊಂಡದ ಸೌಂದರ್ಯ ಹೆಚ್ಚಿಸಿದರು.

ಇದನ್ನೂ ಓದಿ  ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಐದು ಪ್ಯಾರಾ ಮೆಡಿಕಲ್ ಕೋರ್ಸ್‍ಗಳ ಆರಂಭ -ಶಾಸಕ ನೆಹರು ಓಲೇಕಾರ

_____

Share this News
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ-- 7676063433
error: Content is protected !!