ಬಿಸಿ ಸುದ್ದಿ
October 20, 2021

Month: August 2021

1 min read

ಹಾವೇರಿ- ವಿದ್ಯುತ್ ಸ್ಪರ್ಶಿಸಿ ರೈತ ಸಾವನ್ನಪ್ಪಿದ ಘಟನೆ ಹಾವೇರಿ‌ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದ ಬಳಿ ಇರುವ ಜಮೀನಿನಲ್ಲಿ ನಡೆದಿದೆ. ಮೃತ ರೈತನನ್ನು ಈರಯ್ಯ ಹಿರೇಮಠ,...

1 min read

ಹಾವೇರಿ - ಅನಾಥ ಯುವತಿಗೆ‌ ಯುವಕನೋರ್ವ ಬಾಳು ಕೊಟ್ಟಿದ್ದು, ಈ ಮದುವೆಗೆ ಮುಸ್ಲಿಂ ಬಾಂಧವರು ಸಾಕ್ಷಿಯಾಗಿದ್ದಾರೆ. ಅನಾಥೆಯೊಬ್ಬಳು ವೈವಾಹಿಕ ಜೀವನಕ್ಕೆ ಕಾಲ್ಲಿಟ್ಟ ಅಪರೂಪದ ಘಟನೆ ಹಾವೇರಿ ಜಿಲ್ಲೆ...

1 min read

ಬೆಂಗಳೂರು : ಸೋಮವಾರದಿಂದ ರಾಜ್ಯದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಆತಂಕ ಇಲ್ಲದೆ ಮಕ್ಕಳು ಶಾಲೆಗೆ...

1 min read

ಹಾವೇರಿ - ಗ್ರಾಮದ ಬಳಿ ತೋಳ ದಾಳಿ ನಡೆಸಿ ನಾಲ್ವರು ಗಾಯಗೊಂಡಿದ್ದು, ಜಾನುವಾರುಗಳಿಗೆ ಕಚ್ಚಿದ ಘಟನೆ ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ನಡೆದಿದೆ.ಗಾಯಗೊಂಡವರನ್ನ ಗುಡ್ಡಪ್ಪ ಕೊಪ್ಪದ, ಸಂತೋಷ...

1 min read

ಕಾಂಗ್ರೆಸ್ ನವರ ಯಾರ ಯಾರ ಮನೆಯಲ್ಲಿ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ್ದಾರೆ ತನಿಖೆಯಾಗಬೇಕು. ದಾಖಲೆ ತಂದು ಕೊಡಿ. -ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹಾವೇರಿ - ಕಾಂಗ್ರೆಸ್...

ಹಾವೇರಿ - ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗಮನದ ವೇಳೆ ಮೂವರು ಜೇಬು ಕತ್ತರಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ನಗರದ ಮೈಲಾರ ಮಹಾದೇವಪ್ಪ ಸಭಾಭವನದ ಬಳಿ ಮೂವರ ಕಾರ್ಯಕರ್ತರ...

1 min read

ಹಾವೇರಿ- ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಹಾವೇರಿಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಮಾಡಿದರು. ಹಾವೇರಿ ನಗರದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪದ ಗದ್ದುಗೆ...

1 min read

ರಾಣೆಬೆನ್ನೂರ: ಉತ್ತರ ಕರ್ನಾಟಕದ ಭಾಗದಲ್ಲಿ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮೊಹರಂ ಆಚರಣೆಯಲ್ಲಿ ಹಿಂದು ಭಾಂದವರು ಹೆಚ್ಚು ಪಾಲ್ಗೊಳ್ಳುವುದು ಈ ಹಬ್ಬದ ವಿಶೇಷ. ಜೀವನೋಪಾಯಕ್ಕಾಗಿ ನಗರ ಹಾಗೂ...

1 min read

ಬೆಂಗಳೂರು- ರೈಲ್ ವೀಲ್ ಫ್ಯಾಕ್ಟರಿಯಲ್ಲಿ ಖಾಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 13 2021 ರೊಳಗೆ ಅರ್ಜಿ...

1 min read

ಐಸಿಸಿ ಟಿ20 ವಿಶ್ವಕಪ್ ಶೆಡ್ಯೂಲ್ ಹೊರಬಿದ್ದಿದೆ. ಒಮನ್ ಮತ್ತು ಯುಎಇ ಈ ಬಾರಿಯ ಐಸಿಸಿ ಟಿ20 ಕೂಟಕ್ಕೆ ಆತಿಥ್ಯ ನೀಡಲಿದೆ. ಗ್ರೂಪ್ ಹಾಗೂ ಸೂಪರ್ 12 ಕ್ರಮದಲ್ಲಿ...

error: Content is protected !!