ಗ್ರಾಮ ಪಂಚಾಯತ್

General information ಇ ಸ್ವತ್ತು ಗ್ರಾಮ ಪಂಚಾಯತ್ ಮೊಬೈಲ್

ಮೊಬೈಲ್ ನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ ಸ್ವತ್ತಿನಡಿ ನೋಂದಣಿಯಾಗಿರುವ ನಿಮ್ಮ ಆಸ್ತಿಯ 11ಬಿ ದಾಖಲೆ ಪರಿಶೀಲಿಸಿ

ಸಾರ್ವಜನಿಕರು ಗ್ರಾಮ ಪಂಚಾಯತ್(Gram panchayat) ವ್ಯಾಪ್ತಿಯಲ್ಲಿ ಬರುವ ಆಸ್ತಿಗಳು ಇ ಸ್ವತ್ತಿನಲ್ಲಿ ನೋಂದಣಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್(Mobile)ನಲ್ಲೇ ಚೆಕ್ ಮಾಡಬಹುದು. ಹೌದು, ಗ್ರಾಮ ಪಂಚಾಯತಿ(Gram Panchayat) ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9, 11 ಎ ಹಾಗೂ 11 ಬಿ ಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ನೋಂದಣಿ(Registration) ಮಾಡಿಸಿದ್ದರೆ ಆನ್ಲೈನ್ ಮೂಲಕವೇ…

General information ಆಸ್ತಿ ಗ್ರಾಮ ಪಂಚಾಯತ್ ದಾಖಲೆ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಿಮ್ಮ ಆಸ್ತಿಗಳ ದಾಖಲೆ ಡೌನ್ಲೋಡ್ ಮಾಡುವುದು ಹೇಗೆ?

ಗ್ರಾಮ ಪಂಚಾಯತ್ (Gram panchayat) ವ್ಯಾಪ್ತಿ(Scope)ಯಲ್ಲಿ ಬರುವ ನಿಮ್ಮ ಆಸ್ತಿ ನಿಮ್ಮ ಹೆಸರಿನಲ್ಲಿದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ (check) ಮಾಡಲು ಹಾಗೂ ನಿಮ್ಮ ಆಸ್ತಿಯ ಪ್ರಮಾಣ ಪತ್ರ(Certificate)ಗಳನ್ನು ಸ್ಮಾರ್ಟ್ ಫೋನ್ ನಲ್ಲಿಯೇ ಡೌನ್ಲೋಡ್(Download) ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ನೀವು ಖರೀದಿ(purchase) ಮಾಡುವ ಆಸ್ತಿ (Property) ಯ ಅಸಲಿ ಮಾಲೀಕರಾರು, ಅಕ್ಕಪಕ್ಕದ ಆಸ್ತಿ ಯಾರ ಹೆಸರಿನಲ್ಲಿದೆ ಎಂಬುದನ್ನು…