ಪಿಎಂ ಕಿಸಾನ್

Government Scheme ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಮೊಬೈಲ್ ಯೋಜನಾ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ನಿಂದ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಪರಿಶೀಲಿಸಿ

ಪಿಎಂ ಕಿಸಾನ್(PM Kisan) ಯೋಜನೆಯ ಹದಿಮೂರನೇ ಕಂತಿನ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಸ್ಮಾರ್ಟ್ ಫೋನ್ನಲ್ಲೇ ಚೆಕ್ ಮಾಡಬಹುದು. ಹೌದು, ಪಿಎಂ ಕಿಸಾನ್(PM Kisan) ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು ತಮ್ಮ ಹೆಸರು ಫಲಾನುಭವಿಗಳ ಪಟ್ಟಿ(Beneficiary list) ಯಲ್ಲಿರುವುದನ್ನು ಪರಿಶೀಲನೆ ಮಾಡಬಹುದು. ಪಿಎಂ ಕಿಸಾನ್ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್…

Government Scheme ನೋಂದಣಿ ಪತಿ ಪತ್ನಿ ಪಿಎಂ ಕಿಸಾನ್ ಯೋಜನಾ

ಪಿಎಂ ಕಿಸಾನ್ ಯೋಜನೆಗೆ ಪತಿ, ಪತ್ನಿ, ಮಕ್ಕಳೂ ನೋಂದಣಿ ಮಾಡಿಸುವುದು ಹೇಗೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಂದು ಕುಟುಂಬದ ಪತಿ, ಪತ್ನಿ ಹಾಗೂ ವಯಸ್ಕ ಮಕ್ಕಳೂ ನೋಂದಣಿ ಮಾಡಿಸಬಹುದು. ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Scheme) ಯೋಜನೆಯಡಿ ಕೇಂದ್ರ-ರಾಜ್ಯ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹಧನ(Economic Prize Money) ಪಡೆಯಲು ಯೋಜನೆಯಡಿ ಹೊಸದಾಗಿ ನೋಂದಣಿಗೆ ಅವಕಾಶ ಕಲ್ಲಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ…

Government Scheme ಪಿಎಂ ಕಿಸಾನ್ ಯೋಜನಾ ಹಣ

ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಈ ದಿನ ಬಿಡುಗಡೆ- ನಿಮ್ಮ ಹೆಸರು ಸ್ಮಾರ್ಟ್ ಫೋನ್ ನಲ್ಲೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಂತಸದ ಸುದ್ದಿ. ಪಿಎಂ ಕಿಸಾನ್ 12 ಕಂತು ಹಣ ಪಡೆದಿರುವ ರೈತರಿಗೆ ಈಗ 13 ನೇ ಕಂತನ್ನು ಹೊಸ ವರ್ಷಕ್ಕೆ ಜಮೆ ಮಾಡುವ ಸಾಧ್ಯತೆಗಳಿವೆ. 2020 ರಲ್ಲಿ ಡಿಸೆಂಬರ್ 25 ರಂದು ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು.  ಇದೇ ರೀತಿ ಈ ವರ್ಷವೂ ಸಹ ಡಿಸೆಂಬರ್…

Government Scheme ಪಿಎಂ ಕಿಸಾನ್ ಹಣ

ಇಂದೇ ಈ ಕೆಲಸ ಮಾಡಿ ಇಲ್ಲಾಂದ್ರೆ ಪಿಎಂ ಕಿಸಾನ್ ಹಣ ನಿಮಗೆ ಜಮೆ ಆಗುವುದಿಲ್ಲ

ಇದೇ ತಿಂಗಳ ಅಂತ್ಯದಲ್ಲಿ ಅಥವಾ ಜನೆವರಿ 1 ರಂದು ಪಿಎಂ ಕಿಸಾನ್ (PM Kisan) ಹಣ ಜಮಾ ಆಗಲಿದೆ. ಈ ಸಲ ಬಹಳಷ್ಟು ರೈತರಿಗೆ ಪಿಎಂ ಕಿಸಾನ್ (PM Kisan) ಹಣ ಜಮೆಯಾಗುವುದಿಲ್ಲ. ಏಕೆಂದರೆ‌ ಇನ್ನೂ ಬಹಳಷ್ಟು ರೈತರು ಇಕೆವೈಸಿ(E-kyc) ಮಾಡಿಸಿಲ್ಲ. ಹಾಗಾಗಿ‌ ರೈತರು ನಾಲ್ಕೈದು ದಿನಗಳಲ್ಲಿ‌ ಇಕೆವೈಸಿ‌ ಮಾಡಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ಆಧಾರ್ ಕಾರ್ಡ್‌…

Government Scheme ಪಿಎಂ ಕಿಸಾನ್ ಮೊಬೈಲ್ ಸ್ಟೇಟಸ

ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ಜನರು ತಮ್ಮ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನು ಮೊಬೈಲ್‌ ನಲ್ಲಿ ಪರಿಶೀಲಿಸಬಹುದು. ಪಿಎಂ ಕಿಸಾನ್ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು…