ಹಸು/ಎಮ್ಮೆ

Government Scheme ಯೋಜನಾ ಸಹಾಯಧನ ಹಸು/ಎಮ್ಮೆ

ಹಸು/ಎಮ್ಮೆ ಘಟಕ ಸ್ಥಾಪನೆಗೆ ಶೇ. 33 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ರೈತರಿಗೆ ಸಂತಸದ ಸುದ್ದಿ ಪಶುಪಾಲನೆ (animal husbandry) ಮಾಡಲು ರೈತರಿಗೆ 33℅ ರಷ್ಚು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ (Department of Veterinary Services)ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ (National Agricultural Development Scheme) ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿಯಲ್ಲಿ ಒಂದು ಮಿಶ್ರ ತಳಿ ಹಸು/ಎಮ್ಮೆ…