General information

General information govt. scheme.

ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ,

ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ, ಸೂಪರ್‌ ಗಿಪ್ಟ್ ಕೊಟ್ಟ ಸರ್ಕಾರ ನಮಸ್ಕಾರ, ರೈತ ಭಾಂಧವರೇ ನಿಮಗೆ ಶುಭ ಸುದ್ದಿ, ಬೆಳೆ ಹಾನಿಗೊಳಗಾದ ರೈತರಿಗೆ ದುಪ್ಪಟ್ಟು ಬೆಳೆ ಪರಿಹಾರ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ರೈತ ಭಾಂದವರಿಗೆ ರೈತ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬೆಳೆ ಯಾವ ಕಾರಣಕ್ಕೆ…

General information ಮತದಾರ ಪಟ್ಟಿ ಹೆಸರು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಪರಿಶೀಲಿಸಿ

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ.ಈ ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಮಂದಿ ಮತದಾನದ ದಿನ ಮತಗಟ್ಟೆಗೆ ಹೋಗಿ ತಮ್ಮ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ,ತಮಗೆ ವೋಟ್‌ ಹಾಕಲು ಸಾಧ್ಯವಾಗಿಲ್ಲ ಎಂದು ಮಂದಿ ದೂರು ನೀಡುತ್ತಾರೆ. ಈ ರೀತಿ ದೂರು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ.ಅದಕ್ಕಾಗಿ ನೀವೇ ನಿಮ್ಮ ಹೆಸರು ಮತದಾನದ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬಹುದು….

General information ಅರ್ಜಿ ಕಾಫಿ ಸಬ್ಸಿಡಿ

ಕಾಫಿ ಬೆಳೆಗಾರರಿಗೆ ಶೇ. 40 ರಿಂದ 50 ರವರೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿ. ಕಾಫಿ ಬೆಳೆಗಾರರಿಗೆ ಶೇ. 40 ರಿಂದ 50 ರವರೆಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಹೌದು, ಕೊಡಗು ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 25 ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡದುಕೊಳ್ಳಲು ಕೋರಲಾಗಿದೆ ಎಂದು ಗೋಣಿಕೊಪ್ಪ ಕಾಫಿ ಮಂಡಳಿಯ ಉಪ…

General information ಕೃಷಿ ಕೇಂದ್ರ ಸರ್ಕಾರ ವಿರೋಧ

ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳಲ್ಲಿ ಏನಿತ್ತು? ರೈತರು ವಿರೋಧಿಸಿದ್ದೇಕೆ? ಇಲ್ಲಿದೆ ಮಾಹಿತಿ

ಕಳೆದ ವರ್ಷ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನುಜಾರಿಗೆ ತರಲಾಗಿತ್ತು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ಆದರೆ ದೇಶದ ಹಲವು ಭಾಗಗಳಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಈಗ ಹಿಂಪಡೆದಿದೆ. ದೆಹಲಿಯ ಗಡಿ ಹಾಗೂ ವಿವಿಧ ರಾಜ್ಯಗಳಲ್ಲಿ ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಈ…

General information ಪಟ್ಟಿ ಭಾಗ್ಯ ರೈತ ಸಾಲಮನ್ನಾ ಹೆಸರು

ಕೆಲವು ರೈತರಿಗೇಕೆ ಸಾಲಮನ್ನಾ ಭಾಗ್ಯ ಸಿಗಲಿಲ್ಲ. ಹೆಸರು ಪಟ್ಟಿಯಲ್ಲಿದ್ದರೂ ಸಾಲಮನ್ನಾ ಏಕಾಗಿಲ್ಲಾ? ಇಲ್ಲಿದೆ ಮಾಹಿತಿ

H.D. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ರಾಜ್ಯದ ರೈತರ ಒಂದು ಲಕ್ಷ ರೂಪಾಯಿಯವರೆಗೆ  ಸಾಲಮನ್ನಾ ಘೋಷಣೆ ಮಾಡಿದ್ದರು. ಹೌದು, 2018 ರಲ್ಲಿ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS)  ಸಮ್ಮಿಶ್ರ ಸರ್ಕಾರವಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ H.D. ಕುಮಾರ ಸ್ವಾಮಿಯವರು ಸಾಲಮನ್ನಾ ಭಾಗ್ಯ ನೀಡಿದ್ದರು. ಚುನಾವಣೆ ಪೂರ್ವದಲ್ಲಿ ತಾವು ಮುಖ್ಯಮಂತ್ರಿಯಾದರೆ ರೈತರ ಸಾಲಮನ್ನಾ ಮಾಡುತ್ತೇನೆಂದು ಘೋಷಣೆ ಮಾಡಿದ್ದರು….

General information ಕರ್ನಾಟಕ ಪ್ರವಾಸಿ ಸ್ಥಳಗಳು ಮಾಹಿತಿ ಮೊಬೈಲ್

ಕರ್ನಾಟಕದ ಪ್ರವಾಸಿ ಸ್ಥಳಗಳ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯದಲ್ಲಿ ನಮಗೆ ಗೊತ್ತಿರದ ಎಷ್ಟೋ ಪ್ರವಾಸಿ ಸ್ಥಳಗಳಿವೆ. ಆ ಸ್ಥಳಗಳ ಮಾಹಿತಿ ಪಡೆಯಲು ಈಗ ಗ್ರಂಥಾಲಯಕ್ಕೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಪಡೆಯಬಹುದು. ಹೌದು, ಕರ್ನಾಟಕ ಸರ್ಕಾರವು ಸಾರ್ವಜನಿಕರಿಗೆ ಅನುಕೂಲವಾಗಲೆಂದು ರಾಜ್ಯದ ಪ್ರವಾಸಿ ಸ್ಥಳಗಳ ಮಾಹಿತಿಯೂ ಒಂದೇ ವೇದಿಕೆಯಲ್ಲಿ ಸಿಗಲೆಂದು ವ್ಯವಸ್ಥೆ ಮಾಡಿದೆ. ಇದೇನಪಾ, ನಾವು ಪ್ರವಾಸಿ ಸ್ಥಳಗಳ ಮಾಹಿತಿ ಪಡೆಯಲು ಗೂಗಲ್ ನಲ್ಲಿ…

General information ಆಕಾರಬಂದ್ ಜಮೀನು ಡೌನ್ಲೋಡ್ ಮೊಬೈಲ್

ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಆಕಾರಬಂದ್ ಡೌನ್‌ಲೋಡ್ ಮಾಡಿ

ರೈತರು ತಮ್ಮ ಮೊಬೈಲ್ ಫೋನ್ ನಲ್ಲಿ ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ  ಆಕಾರಬಂದ್  ಪರಿಶೀಲನೆ ಮಾಡಬಹುದು. ಆಕಾರಬಂದ್ ಎಂದರೇನು? ಜಮೀನಿಗೆ ಇರುವ ಅಧಿಕೃತ ವಿಸ್ತರ್ಣ ಮತ್ತು ಬೌಂಡರಿಯ ದಾಖಲೆ(Document)ಯನ್ನು ಆಕಾರಬಂದ್ ಎನ್ನುವರು. ನಿಮ್ಮ ಜಮೀನು ನೋಂದಣಿ(Registration) ಮಾಡುವಾಗ ಪಹಣಿಯೊಂದಿಗೆ ಆಕಾರಬಂದ್ ಸಹ…

General information ಮ್ಯಾಪ್ ಲೈವ್ ಲೋಕೆಷನ್ ವಿಳಾಸ

ಲೈವ್ ಲೋಕೆಷನ್ ಮ್ಯಾಪ್ ಬಳಸಿ ವಿಳಾಸ ಹುಡುಕುವುದು ಹೇಗೆ?

ಇತ್ತೀಚಿನ Busy ಸಮಯದಲ್ಲಿ ಬಂಧು ಬಳಗದವರ ಮನೆಗೆ ಸ್ನೇಹಿತರ ಮನೆಗೆ ಅಡ್ರೆಸ್ ಹುಡುಕುವುದು ತುಂಬಾ ಸುಲಭವಾಗಿದೆ. ಹಿಂದಿನ ಕಾಲದಲ್ಲಿ ಕರೆ ಮಾಡಿ ಈ ಜಾಗದಲ್ಲಿ (Place) ನಿಂತಿರುತ್ತೇನೆ, ಅಲ್ಲಿಯೇ ಬಾ ಎಂದು ಹೇಳಿ ಸ್ನೇಹಿತರಿಗಾಗಿ ಕಾದು ಕಾದು ಸಮಯ ವ್ಯರ್ಥ ಮಾಡಲಾಗುತ್ತಿತ್ತು. ಆದರೆ ಈಗ ಲೋಕೇಶನ್ ಮ್ಯಾಪ್(Location Map) ಕಳಿಸಿದರೆ ಸಾಕು, ವಿಳಾಸ (Adress) ಹುಡುಕುವವರಿಗೆ…

General information ಮತದಾರ ಪಟ್ಟಿ ಮೊಬೈಲ್ ಹೆಸರು

ನಿಮ್ಮ ಮೊಬೈಲ್ ನಲ್ಲಿ ಮತದಾರರ ಪಟ್ಟಿಯಲ್ಲಿ ‌ನಿಮ್ಮ ಹೆಸರು ಸರಿಯಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ತಂದೆಯ ಹೆಸರು(Father Name), ಹುಟ್ಟಿದ ದಿನಾಂಕ(Date of birth) ಸೇರಿದಂತೆ ಇನ್ನಿತರ ಮಾಹಿತಿ(Detail)ಯನ್ನು ಈಗ ಮೊಬೈಲ್(Mobile) ನಲ್ಲೇ ಪರಿಶೀಲನೆ ಮಾಡಬಹುದು. ಹೌದು, ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಹಾಗೂ ಏನಾದರೂ ತಪ್ಪಾಗಿದೆಯೋ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ನಿಮ್ಮ ಬಳಿ ಮೊಬೈಲ್ ಫೋನ್…

General information ಇ ಸ್ವತ್ತು ಗ್ರಾಮ ಪಂಚಾಯತ್ ಮೊಬೈಲ್

ಮೊಬೈಲ್ ನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ ಸ್ವತ್ತಿನಡಿ ನೋಂದಣಿಯಾಗಿರುವ ನಿಮ್ಮ ಆಸ್ತಿಯ 11ಬಿ ದಾಖಲೆ ಪರಿಶೀಲಿಸಿ

ಸಾರ್ವಜನಿಕರು ಗ್ರಾಮ ಪಂಚಾಯತ್(Gram panchayat) ವ್ಯಾಪ್ತಿಯಲ್ಲಿ ಬರುವ ಆಸ್ತಿಗಳು ಇ ಸ್ವತ್ತಿನಲ್ಲಿ ನೋಂದಣಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್(Mobile)ನಲ್ಲೇ ಚೆಕ್ ಮಾಡಬಹುದು. ಹೌದು, ಗ್ರಾಮ ಪಂಚಾಯತಿ(Gram Panchayat) ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9, 11 ಎ ಹಾಗೂ 11 ಬಿ ಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ನೋಂದಣಿ(Registration) ಮಾಡಿಸಿದ್ದರೆ ಆನ್ಲೈನ್ ಮೂಲಕವೇ…