ಊರಿನ ಮ್ಯಾಪ್ ಸ್ಮಾರ್ಟ್ ಫೋನ್ ನಲ್ಲಿ ಪಡೆಯುವುದು ಹೇಗೆ?
ಭಾರತ ನಕ್ಷೆ(Indian Map), ಕರ್ನಾಟಕ ಮ್ಯಾಪ್(Karnataka Map), ಜಿಲ್ಲೆಗಳ ಮ್ಯಾಪ್ (District Map)ನೋಡಿದ್ದೀರಿ. ಜಿಲ್ಲೆಯ ಮ್ಯಾಪ್ ಗಳಲ್ಲಿ ತಾಲೂಕುಗಳು, ತಾಲೂಕಿನ ಮ್ಯಾಪ್ ನಲ್ಲಿ ಗ್ರಾಮಗಳ ಹೆಸರು, ಈ ಊರಿನ ವಿಶೇಷತೆ ಸೇರಿದಂತೆ ಇನ್ನಿತರ ಮಾಹಿತಿಗಳು ಸಿಗುತ್ತದೆ. ಆದರೆ ಈಗ ಗ್ರಾಮಗಳ ಮ್ಯಾಪ್ ಸಹ ಪಡೆಯಬಹುದು. ಹೌದು, ಕಂದಾಯ ಇಲಾಖೆಯು ಈಗ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್ …