ಸ್ಮಾರ್ಟ್ ಫೋನ್

Government Scheme ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಮೊಬೈಲ್ ಯೋಜನಾ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ನಿಂದ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಪರಿಶೀಲಿಸಿ

ಪಿಎಂ ಕಿಸಾನ್(PM Kisan) ಯೋಜನೆಯ ಹದಿಮೂರನೇ ಕಂತಿನ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಸ್ಮಾರ್ಟ್ ಫೋನ್ನಲ್ಲೇ ಚೆಕ್ ಮಾಡಬಹುದು. ಹೌದು, ಪಿಎಂ ಕಿಸಾನ್(PM Kisan) ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು ತಮ್ಮ ಹೆಸರು ಫಲಾನುಭವಿಗಳ ಪಟ್ಟಿ(Beneficiary list) ಯಲ್ಲಿರುವುದನ್ನು ಪರಿಶೀಲನೆ ಮಾಡಬಹುದು. ಪಿಎಂ ಕಿಸಾನ್ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್…

General information ಅಸಲಿ ಪೋಡಿ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಫೋನಿನ ಮೂಲಕ ನಿಮ್ಮ ಜಮೀನಿನ ಅಸಲಿ ಪೋಡಿ ಟಿಪ್ಪಣಿ ಪರಿಶೀಲನೆ ಮಾಡಿ

ರೈತರು ತಮ್ಮ ಫೋನ್ ಮೂಲಕ ಈಗ ಪಹಣಿಯಂತೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲೇ ಡೌನ್ಲೋಡ್(Download) ಮಾಡಿಕೊಳ್ಳಬಹುದು. ರೈತರು ಯಾವ ಅಧಿಕಾರಿಗಳ(Officer) ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ ಪರಿಶೀಲಿಸಬಹುದು. ಮೊಬೈಲ್ ನಲ್ಲಿ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಡೌನ್ಲೋಡ್ ಮಾಡುವುದು ಹೇಗೆ? ರೈತರು ತಮ್ಮ ಬಳಿಯಿರುವ ಮೊಬೈಲ್…

Government Scheme ಉಚಿತ ಶೌಚಾಲಯ ಯೋಜನಾ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಉಚಿತ ಶೌಚಾಲಯ ನಿರ್ಮಾಣದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಪರಿಶೀಲಿಸಿ

ಸಾರ್ವಜನಿಕರು ಸ್ವಚ್ಛ ಭಾರತ್ ಯೋಜನೆಯಡಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಯಾರ ಯಾರ ಹೆಸರು ಸೇರಿಸಲಾಗಿದೆ ಎಂಬುದನ್ನು ಪರಿಶೀಲಿಸಬಹುದು. ಇದಕ್ಕಾಗಿ ಸಾರ್ವಜನಿಕರು ಗ್ರಾಮ ಪಂಚಾಯತ ಕಚೇರಿಗೆ ಹೋಗಬೇಕಿಲ್ಲ. ತುಂಬಾ ಸಮಯದಿಂದ ಅಲ್ಲಿ ಕಾಯುವುದು ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಸ್ವಚ್ಛ ಭಾರತ್ ಫಲಾನುಭವಿಗಳಪಟ್ಟಿಯಲ್ಲಿ ಸ್ಟೇಟಸ್ ಪರಿಶೀಲನೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ…

General information ಕೆಲಸ ಪಟ್ಟಿ ಮೊಬೈಲ್ ಸ್ಟೇಟಸ ಸ್ಮಾರ್ಟ್ ಫೋನ್

ನಿಮ್ಮ ಹಳ್ಳಿಯಲ್ಲಿನ ಕೆಲಸಗಳ ಪಟ್ಟಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮೂರಿನಲ್ಲಿ ಯಾವ ಯಾವ ಕಾಮಗಾರಿಗಳ ಕೆಲಸಗಳು ಪ್ರಗತಿಯಲ್ಲಿವೆ? ಯಾವ ಕಾಮಗಾರಿಗಳ ಕೆಲಸ(Work) ಮುಗಿದಿದೆ? ಯಾವ ಕಾಮಗಾರಿಗೆ ಎಷ್ಟು ಹಣ(Money) ಮಂಜೂರಾಗಿದೆ ಎಂಬುದನ್ನು ಸ್ಮಾರ್ಟ್ ಫೋನ್ (Mobile)ನಲ್ಲೇ ಪರಿಶೀಲಿಸಿ. ಹೌದು, ಇಂದು ತಾಂತ್ರಿಕತೆ(Technology) ಎಷ್ಚು ಬೆಳೆದಿದೆ ಎಂದರೆ ಕ್ಷಣಮಾತ್ರದಲ್ಲಿ ದೇಶದ ಮೂಲೆ ಮೂಲೆಗಳ ಸುದ್ದಿ ಸಮಾಚಾರ ಅಷ್ಟೇ ಅಲ್ಲ, ನಮ್ಮ ಅಕ್ಕಪಕ್ಕದಲ್ಲಿಏನೇನು ನಡೆದಿದೆ ಎಂಬುದರ ಸ್ಟೇಟಸ್(Status) ಸಹ…

General information ಊರು ಮ್ಯಾಪ್ ಸ್ಮಾರ್ಟ್ ಫೋನ್

ಊರಿನ ಮ್ಯಾಪ್ ಸ್ಮಾರ್ಟ್ ಫೋನ್ ನಲ್ಲಿ ಪಡೆಯುವುದು ಹೇಗೆ?

ಭಾರತ ನಕ್ಷೆ(Indian Map), ಕರ್ನಾಟಕ ಮ್ಯಾಪ್(Karnataka Map), ಜಿಲ್ಲೆಗಳ ಮ್ಯಾಪ್ (District Map)ನೋಡಿದ್ದೀರಿ. ಜಿಲ್ಲೆಯ ಮ್ಯಾಪ್ ಗಳಲ್ಲಿ ತಾಲೂಕುಗಳು, ತಾಲೂಕಿನ ಮ್ಯಾಪ್ ನಲ್ಲಿ ಗ್ರಾಮಗಳ ಹೆಸರು, ಈ ಊರಿನ ವಿಶೇಷತೆ ಸೇರಿದಂತೆ ಇನ್ನಿತರ ಮಾಹಿತಿಗಳು ಸಿಗುತ್ತದೆ. ಆದರೆ ಈಗ ಗ್ರಾಮಗಳ ಮ್ಯಾಪ್ ಸಹ ಪಡೆಯಬಹುದು. ಹೌದು, ಕಂದಾಯ ಇಲಾಖೆಯು ಈಗ ರಾಜ್ಯದ ಎಲ್ಲಾ ಗ್ರಾಮಗಳ ಮ್ಯಾಪ್ …

General information ಖಾತೆ ನಂಬರ್ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಹೆಸರಿಗೆ ಖಾತೆ ನಂಬರ್ ಪ್ರಕಾರ ಎಷ್ಟು ಎಕರೆ ಜಮೀನಿದೆ? ನಿಮ್ಮ ಸರ್ವೇ ನಂಬರ್ ಹಾಕಿ ಸ್ಮಾರ್ಟ್ ಮೂಲಕ ಪರಿಶೀಲಿಸಿ

ರೈತರು ಖಾತೆ ನಂಬರ್ ಪ್ರಕಾರ ಸರ್ವೇ ನಂಬರ್ ಹಾಕಿ ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲಿ ಪರೀಶಿಲಿಸಬಹುದು. ಹೌದು ರೈತರಿಗೆ ತಮ್ಮ ಹೊಲದ ಸರ್ವೇ ನಂಬರ್ ಗೊತ್ತಿರುತ್ತದೆ. ಇಲ್ಲಿ ಸರ್ವೇ ನಂಬರ್ ಹಾಕಿ ಅಕೌಂಟ್ ನಂಬರ್ ತಿಳಿದುಕೊಳ್ಳುವುದರ ಜೊತೆಗೆ ಅಕೌಂಟ್ ನಂಬರ್ ಪ್ರಕಾರ ರೈತರು ತಮ್ಮ ಹೆಸರಿಗೆ ಎಷ್ಟು ಹೊಲ…

General information ಜಮೀನು ಪ್ಲಾಟ್ ಸ್ಮಾರ್ಟ್ ಫೋನ್

ಜಮೀನು, ಪ್ಲಾಟ್ ಇಸಿ ಈಗ ಸ್ಮಾರ್ಟ್ ಫೋನ್ ನಲ್ಲಿ ಪಡೆಯಿರಿ

ಕರ್ನಾಟಕ ಸರ್ಕಾರವು ಜಮೀನು ಹೊಂದಿದ ರೈತರಿಗೆ ಗುಡ್ ‌ನ್ಯೂಸ್ ನೀಡಿದೆ. ಈಗ ಜಮೀನಿನ (ಆಸ್ತಿ ಋಣಭಾರ ಪ್ರಮಾಣ ಪತ್ರ) ಇ.ಸಿ. ಪಡೆದುಕೊಳ್ಳಲು Sub Register office ಮುಂದೆ ನಿಲ್ಲಬೇಕಿಲ್ಲ. ಇಸಿಗಾಗಿ ಹಣ ಕೂಡ ಖರ್ಚು ಮಾಡಬೇಕಾಗಿಲ್ಲ. ಕೇವಲ ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮುದ್ರಣ (ಪ್ರಿಂಟ್) ಪಡೆದುಕೊಳ್ಳಬಹುದು. ಅದು ಹೇಗೆ ಗೊತ್ತಾ? ಇಲ್ಲಿ…

General information ಮುಟೇಶನ್ ಸ್ಮಾರ್ಟ್ ಫೋನ್ ಹೊಲ

ಸ್ಮಾರ್ಟ್ ಫೋನ್ ಮೂಲಕ ನಿಮ್ಮ ಹೊಲದ ಮುಟೇಶನ್ ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಮುಟೇಶನ್ ಇತಿಹಾಸ(History)ವನ್ನು ಪರಿಶೀಲಿಸಬಹುದು. ರೈತರು ತಮ್ಮ ಜಮೀನು(Land) ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆ(Transfer)ಯಾಗಿದೆ? ಹಾಗೂ ನಿಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು. ಇದೇನಪಾ, ಜಮೀನಿನ ಮುಟೇಶನ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾ? ಎಂಬ…

General information ಜಮೀನು ಸರ್ವೇ ನಂಬರ್ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಎಷ್ಟು ಜಮೀನು ಇದೆ ಎಂದು ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ತಮ್ಮ ಸರ್ವೇ ನಂಬರ್ ಹಾಕಿ ಅಕ್ಕಪಕ್ಕದ ಜಮೀನಿನ ಯಾವ ಮಾಲಿಕರಿಗೆ ಎಷ್ಟು ಜಮೀನು(Land) ಇದೆ ಎಂದು ಪರಿಶೀಲಿಸಬಹುದು. ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ತಮ್ಮ ಸರ್ವೇ ನಂಬರ್ ಹಾಕಿದರೆ ಸಾಕು ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಎಷ್ಟು ಎಕರೆ ಜಮೀನಿರುವ…

General information ಪಹಣಿ ಮೊಬೈಲ್ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಹೆಸರಿನಲ್ಲಿರುವ ಪಹಣಿ ಎಷ್ಟು ವರ್ಷ ಹಳೆಯದ್ದು ಎಂದು ಪರಿಶೀಲಿಸಿ

ರೈತರು ಸ್ಮಾರ್ಟ್ ಫೋನ್ ಮೂಲಕ ತಮ್ಮ ಹೆಸರಿಗಿರುವ ಪಹಣಿ ಎಷ್ಟು ವರ್ಷ ಹಳೆಯದು ಎಂದು ಪರಿಶೀಲಿಸಬಹುದು. ರೈತರು ಯಾರ ಸಹಾಯ (Help) ಇಲ್ಲದೆ ತಮ್ಮ ಮೊಬೈಲ್ ನಲ್ಲಿ ಇಪ್ಪತ್ತು ವರ್ಷಕ್ಕಿಂತ ಅಧಿಕ ಹಳೆಯ ಪಹಣಿಯನ್ನು ಸ್ಮಾರ್ಟ್ ಫೋನ್ ನಲ್ಲಿ ಪರಿಶೀಲಿಸಬಹುದು. ಹೇಗೆ ಅಂತ ನೋಡಿ. ಮೊಬೈಲ್ ನಲ್ಲೇ ಹಳೆಯ ಪಹಣಿ ನೋಡುವುದು ಹೇಗೆ? ರೈತರು ಹಳೆಯ…