Month: December 2022

General information ಜಮೀನು ಮೊಬೈಲ್

ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿ ಇದೆಯೇ ಎಂದು ಪರಿಶೀಲಿಸಿ.

ರೈತರು ತಮ್ಮ ಮೊಬೈಲ್ ನಲ್ಲಿ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿ ಇದೆಯೇ ಎಂದು ಪರಿಶೀಲಿಸಬಹುದು. ಈ‌ ಕಾರಣದಿಂದ ರೈತರು ಸರ್ಕಾರಿ ಕಚೇರಿಗಳಿಗೆ ಹೋಗಬೇಕಾಗಿಲ್ಲ, ಯಾವ ಅಧಿಕಾರಿಗಳ ಬಳಿ ಹೋಗಿ ಕೈಕಟ್ಟಿ ನಿಂತುಗೊಳ್ಳುವ ಅಗತ್ಯವೂ ಇಲ್ಲ,  ಕಚೇರಿ(Office)ಗೆ ಸುತ್ತಾಡುವ ಕಾಲ ಈಗಿಲ್ಲ. ಈ ಇಂಟರ್ನೇಟ್ (Internet) ಯುಗದಲ್ಲಿ ರೈತರು ಕುಳಿತಲ್ಲಿಯೇ ಜಮೀನಿನ ದಾಖಲೆಗಳು(Documents) ಸೇರಿದಂತೆ…

2023 Government Scheme ಅಮೃತ ಜ್ಯೋತಿ ಯೋಜನಾ

ಅಮೃತ ಜ್ಯೋತಿ ಯೋಜನೆ

ಅಮೃತ ಜ್ಯೋತಿ (Amruth Jyoti Yojana) ಕಾರ್ಯಕ್ರಮದಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ ಕೆಳಗಿರುವl (BPL) ಎಲ್ಲಾ ಕುಟುಂಬಕ್ಕೆ ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ  ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಹೌದು, ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ…

Government Scheme ಕುಸುಮ್ ಪಿಎಂ ಯೋಜನಾ

ಪಿಎಂ ಕುಸುಮ್ ಯೋಜನೆ

ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿಯಲ್ಲಿ (PM Kusum Yojana) ಉಚಿತ ಸೌರಚಾಲಿತ ಕೃಷಿ ಪಂಪ್ಸೆಟ್ ಗಳಿಗಾಗಿ ಆನ್ಲೈನ್ ಮೂಲಕ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಎಂ ಕುಸುಮ್ ಯೋಜನೆಯಡಿ (PM Kusum Yojana) ಮೊದಲ ಹಂತದಲ್ಲಿ ಸುಮಾರು 4400 ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪಸೆಟ್ ಗಳನ್ನು ಅಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿಎಲ್  ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್…

General information ಬೈಕ್ ಖರೀದಿ ಸಹಾಯಧನ

ಬೈಕ್ ಖರೀದಿಗೆ ಐವತ್ತು ಸಾವಿರ ರೂಪಾಯಿ ಸಹಾಯಧನ ನೀಡಲು ತಾಂಡಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

2022-23ನೇ ಸಾಲಿನ ಪರಿಶಿಷ್ಟ ಜಾತಿಯ (Scheduled caste) ಜನರ ಆರ್ಥಿಕ ಅಭಿವೃದ್ಧಿ(Economic Development) ಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಲಸ (ಕೆಲಸ) ಹುಡುಕುತ್ತಿರುವ ಯುವಕರಿಗೆ (young People) ದ್ವಿಚಕ್ರ ವಾಹನ (Two Wheeler) ಖರೀದಿಗೆ ಐವತ್ತು ಸಾವಿರ ರೂಪಾಯಿ ಸಹಾಯಧನ (Assistance Fund) ನೀಡಲು ಅರ್ಹ ಫಲಾನುಭವಗಳಿಂದ ಅರ್ಜಿ…

Government Scheme ಬೆಳೆ ವಿಮೆ ಹಣ

ಬೆಳೆ ವಿಮೆಗೆ ಎಷ್ಟು ಹಣ ಜಮೆಯಾಗುತ್ತದೆ? ಎಷ್ಟು ಹಣ ಪಾವಿತಸಬೇಕು? ಮೊಬೈಲ್ ನಲ್ಲೇ ಚೆಕ್ ಮಾಡಿ

ಹಿಂಗಾರು ಬೆಳೆ ವಿಮೆ (Fall crop insurance) ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳೆ ವಿಮೆ ಮಾಡಿಸಲಿಚ್ಚಿಸುವ ರೈತರು ತಕ್ಷಣವೇ ವಿಮೆ ಮಾಡಿಸಿ ವಿಮಾ ಸೌಲಭ್ಯ ಪಡೆಯಬಹುದು. ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ರೈತರೆಷ್ಟು ವಿಮೆ ಹಣ ಪಾವತಿಸಬೇಕುಷ್ಟು ಹಾಗೂ ವಿಮೆ ಮಾಡಿಸಲು ಇನ್ನೆಷ್ಟು ದಿನ ಉಳಿಯಿತು ಎಂಬುದರ ಬಗ್ಗೆ ಮಾಹಿತಿಯಿರುವುದಿಲ್ಲ….

Government Scheme ಪಿಎಂ ಕಿಸಾನ್ ಹಣ

ಇಂದೇ ಈ ಕೆಲಸ ಮಾಡಿ ಇಲ್ಲಾಂದ್ರೆ ಪಿಎಂ ಕಿಸಾನ್ ಹಣ ನಿಮಗೆ ಜಮೆ ಆಗುವುದಿಲ್ಲ

ಇದೇ ತಿಂಗಳ ಅಂತ್ಯದಲ್ಲಿ ಅಥವಾ ಜನೆವರಿ 1 ರಂದು ಪಿಎಂ ಕಿಸಾನ್ (PM Kisan) ಹಣ ಜಮಾ ಆಗಲಿದೆ. ಈ ಸಲ ಬಹಳಷ್ಟು ರೈತರಿಗೆ ಪಿಎಂ ಕಿಸಾನ್ (PM Kisan) ಹಣ ಜಮೆಯಾಗುವುದಿಲ್ಲ. ಏಕೆಂದರೆ‌ ಇನ್ನೂ ಬಹಳಷ್ಟು ರೈತರು ಇಕೆವೈಸಿ(E-kyc) ಮಾಡಿಸಿಲ್ಲ. ಹಾಗಾಗಿ‌ ರೈತರು ನಾಲ್ಕೈದು ದಿನಗಳಲ್ಲಿ‌ ಇಕೆವೈಸಿ‌ ಮಾಡಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ಆಧಾರ್ ಕಾರ್ಡ್‌…

Government Scheme ಪಿಎಂ ಕಿಸಾನ್ ಮೊಬೈಲ್ ಸ್ಟೇಟಸ

ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ಜನರು ತಮ್ಮ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನು ಮೊಬೈಲ್‌ ನಲ್ಲಿ ಪರಿಶೀಲಿಸಬಹುದು. ಪಿಎಂ ಕಿಸಾನ್ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ರೈತರು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು…