ಯೋಜನಾ

Government Scheme ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಮೊಬೈಲ್ ಯೋಜನಾ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ನಿಂದ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಪರಿಶೀಲಿಸಿ

ಪಿಎಂ ಕಿಸಾನ್(PM Kisan) ಯೋಜನೆಯ ಹದಿಮೂರನೇ ಕಂತಿನ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಸ್ಮಾರ್ಟ್ ಫೋನ್ನಲ್ಲೇ ಚೆಕ್ ಮಾಡಬಹುದು. ಹೌದು, ಪಿಎಂ ಕಿಸಾನ್(PM Kisan) ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು ತಮ್ಮ ಹೆಸರು ಫಲಾನುಭವಿಗಳ ಪಟ್ಟಿ(Beneficiary list) ಯಲ್ಲಿರುವುದನ್ನು ಪರಿಶೀಲನೆ ಮಾಡಬಹುದು. ಪಿಎಂ ಕಿಸಾನ್ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್…

Government Scheme ನೋಂದಣಿ ಪತಿ ಪತ್ನಿ ಪಿಎಂ ಕಿಸಾನ್ ಯೋಜನಾ

ಪಿಎಂ ಕಿಸಾನ್ ಯೋಜನೆಗೆ ಪತಿ, ಪತ್ನಿ, ಮಕ್ಕಳೂ ನೋಂದಣಿ ಮಾಡಿಸುವುದು ಹೇಗೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಂದು ಕುಟುಂಬದ ಪತಿ, ಪತ್ನಿ ಹಾಗೂ ವಯಸ್ಕ ಮಕ್ಕಳೂ ನೋಂದಣಿ ಮಾಡಿಸಬಹುದು. ಹೌದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Scheme) ಯೋಜನೆಯಡಿ ಕೇಂದ್ರ-ರಾಜ್ಯ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹಧನ(Economic Prize Money) ಪಡೆಯಲು ಯೋಜನೆಯಡಿ ಹೊಸದಾಗಿ ನೋಂದಣಿಗೆ ಅವಕಾಶ ಕಲ್ಲಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ…

15 ಲಕ್ಷ Government Scheme ಉನ್ನತ ವ್ಯಾಸಂಗ ಬಡ್ಡಿ ರಹಿತ ಸಾಲ ಯೋಜನಾ

ಉನ್ನತ ವ್ಯಾಸಂಗಕ್ಕೆ 15 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ಸಾಲ ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಉನ್ನತ ವ್ಯಾಸಂಗ(Higher Education) ಮಾಡಲಿಚ್ಚಿಸುವ ವಿದ್ಯಾರ್ಥಿ(Student)ಗಳಿಗೆ ಪ್ರತಿ ವರ್ಷ 5 ಲಕ್ಷ (Five lack) ರೂಪಾಯಿಯಂತೆ ಮೂರು ವರ್ಷಕ್ಕೆ 15 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಸಿಗಲಿದೆ. ಹೌದು,  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್(Engineering) ಮತ್ತು ಟೆಕ್ನಾಲಜಿ, ಮ್ಯಾನೇಜಮೆಂಟ್(Technology Management) ಮತ್ತು ಕಾರ್ಮಸ್(Commerce), ಸೈನ್ಸ್(Science) ಮತ್ತು ಟೆಕ್ನಾಲಜಿ(Technology),…

Government Scheme ಮೊಬೈಲ್ ಯೋಜನಾ ರೈತ

ನಿಮ್ಮ ಮೊಬೈಲ್ ಮೂಲಕ ರೈತರಿಗೆ ಯಾವ ಯೋಜನೆಯಿಂದ ಎಷ್ಟು ಸಹಾಯಧನ ಸಿಗಲಿದೆ ಎಂದು ಪರೀಶಿಲಿಸಿ

ರೈತರಿಗೆ ಕೃಷಿ ಇಲಾಖೆಯಿಂದ ಯಾವ ಯಾವ ಯೋಜನೆಗಳಿಂದ ಯಾವ ಯಾವ ಸೌಲಭ್ಯ ಸಿಗುತ್ತವೆ. ಎಂದು ‌ನಿಮ್ಮ ಫೋನ್ ಮೂಲಕ ಪರಿಶೀಲಿಸಿ. ರೈತ ಶಕ್ತಿ ಯೋಜನೆ ರೈತರಿಗೆ ರೈತ ಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ಡೀಸೆಲ್ ಸಹಾಯಧನ (Subsidy)ನೀಡುವ ರೈತ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಎಕರೆಗೆ 250 ರೂಪಾಯಿಗಳಂತೆ 5 ಎಕರೆಗೆ 1250…

General information Government Scheme ಇ-ಶ್ರಮ ಕಾರ್ಡ್ ಯೋಜನಾ

ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಸಂಘಟಿತ (Unorganized sector) ವಲಯದಲ್ಲಿ ಬರುವ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು(Street vendors), ಮನೆಕೆಲಸಗಾರರು(Domestic workers) ಕೃಷಿ ಕಾರ್ಮಿಕರು(Agricultural workers) ಸಣ್ಣ ರೈತರು ಸೇರಿದಂತೆ ಇತರ ಅಸಂಘಟಿತ ವಲಯ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಈ-ಶ್ರಮ ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್  ಮೂಲಕ ಕಾರ್ಮಿಕರು ಮೊಬೈಲ್ ಮೂಲಕವೇ ಕಾರ್ಡ್ ಗಾಗಿ ನೋಂದಣಿ ಮಾಡಿಕೊಂಡು ಸರ್ಕಾರದ…

Government Scheme ಆಹಾರ ತಯಾರಿಕಾ ಪಶು ಯೋಜನಾ ರೈತ

ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆಗೆ ರೈತರಿಂದ ಅರ್ಜಿ ಆಹ್ವಾನ

ಆತ್ಮ ನಿರ್ಭರ ಭಾರತ ಯೋಜನೆಯಡಿ ಪಶುಸಂಗೋಪನೆ ಚಟುವಟಿಕೆಗಳಾದ ಡೈರಿ ಉತ್ಪನ್ನಗಳ ಸಂಸ್ಕರಣೆ(Processing of dairy products) ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ (Establishment of meat processing units) ಹಾಗೂ ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನಿಡಲಾಗುತ್ತಿದ್ದು, ಇದಕ್ಕಾಗಿ ವಿವಿಧ ವರ್ಗಗಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು…

Government Scheme ಕ್ರೆಡಿಟ್ ಕಾರ್ಡ್ ಯೋಜನಾ ವಿದ್ಯಾರ್ಥಿ

ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆ

ಉನ್ನತ ವ್ಯಾಸಂಗ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿ ಬಯಸುತ್ತಾನೆ. ಆದರ ಆರ್ಥಿಕ ಪರಿಸ್ಥಿತಿಯಿಂದ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಬಡತನ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ಉನ್ನತ ವ್ಯಾಸಂಗ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗಾಗಿ ಪಶ್ಚಿಮ ಬಂಗಾಳ ಸರ್ಕಾರವು ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ನೀಡಿದೆ. SSLC, PUC, Degree ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಇನ್ನಿತರ ಉನ್ನತ…

Government Scheme ಉಚಿತ ಶೌಚಾಲಯ ಯೋಜನಾ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಉಚಿತ ಶೌಚಾಲಯ ನಿರ್ಮಾಣದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ಪರಿಶೀಲಿಸಿ

ಸಾರ್ವಜನಿಕರು ಸ್ವಚ್ಛ ಭಾರತ್ ಯೋಜನೆಯಡಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಯಾರ ಯಾರ ಹೆಸರು ಸೇರಿಸಲಾಗಿದೆ ಎಂಬುದನ್ನು ಪರಿಶೀಲಿಸಬಹುದು. ಇದಕ್ಕಾಗಿ ಸಾರ್ವಜನಿಕರು ಗ್ರಾಮ ಪಂಚಾಯತ ಕಚೇರಿಗೆ ಹೋಗಬೇಕಿಲ್ಲ. ತುಂಬಾ ಸಮಯದಿಂದ ಅಲ್ಲಿ ಕಾಯುವುದು ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಸ್ವಚ್ಛ ಭಾರತ್ ಫಲಾನುಭವಿಗಳಪಟ್ಟಿಯಲ್ಲಿ ಸ್ಟೇಟಸ್ ಪರಿಶೀಲನೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ…

Government Scheme ಜನಸೇವಕ ಯೋಜನಾ

ಜನಸೇವಕ ಯೋಜನೆ

ರಾಜ್ಯ ಸರ್ಕಾರವು (State Government) ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಿದೆ‌‌. ಮುಂಚಿತವಾಗಿ ದೀಪಾವಳಿ ಹಬ್ಬಕ್ಕ ಮನೆ ಬಾಗಿಲಿಗೆ ಜನಸೇವಕ ಯೋಜನೆಯನ್ನು ಪ್ರಾರಂಭಿಸಿತು. ಮನೆಯಿಂದಲೇ ಸರ್ಕಾರಿ ಸೇವೆ (Government service)ಗಳನ್ನು ಪಡೆಯಬಹುದು. ಇನ್ಮುಂದೆ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಕಚೇರಿಗಳ ಮುಂದೆ ಸರದಿಸಾಲಿನಲ್ಲಿ ನಿಲ್ಲಬೇಕಿಲ್ಲ, ಮನೆಯಿಂದಲೇ ಸರ್ಕಾರಿ ಸೇವೆಗಳನ್ನು ಪಡೆಯಬಹುದು.   ಜನಸೇವಕ ಯೋಜನೆಯಲ್ಲಿ ಯಾವ…

Government Scheme ಭಾಗ್ಯಲಕ್ಷ್ಮೀ ಯೋಜನಾ

ಭಾಗ್ಯಲಕ್ಷ್ಮೀ ಯೋಜನೆ

ಭಾಗ್ಯಲಕ್ಷ್ಮೀ ಯೋಜನೆಯು 2006-07ನೇ ಸಾಲಿನಾಗ ಜಾರಿಗೆ ಬಂದೈತಿ. ಈ ಭಾಗ್ಯಲಕ್ಷ್ಮೀ ಯೋಜನೆಯ ಸ್ಥಿತಿಗತಿ ನಿಮ್ಮ ಮೊಬೈಲ್ ನಲ್ಲಿ ನೀವು ಚೆಕ್ ಮಾಡಬಹುದು. ನಿಮ್ ಫೋನಿನ ಸಹಾಯದಿಂದ ಈ ಯೋಜನೆದಾಗ ಎಷ್ಟು ಹಣ ಜಮಾ ಮಾಡ್ಯಾರ? ಬಾಂಡ್ ಹಂಚಾರ್ಯೋ ಇಲ್ವೋ ಅಂತ LICನಿಂದ ನಿಮ್ಮ ಬಾಂಡ್ ಪ್ರಿಂಟ್ ಆಗೇತೋ ಇಲ್ವೋ ಅಂತ ಈ ಎಲ್ಲಾ ಸಂಪೂರ್ಣ ಮಾಹಿತಿ…