Month: December 2022

General information ಖಾತೆ ನಂಬರ್ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಹೆಸರಿಗೆ ಖಾತೆ ನಂಬರ್ ಪ್ರಕಾರ ಎಷ್ಟು ಎಕರೆ ಜಮೀನಿದೆ? ನಿಮ್ಮ ಸರ್ವೇ ನಂಬರ್ ಹಾಕಿ ಸ್ಮಾರ್ಟ್ ಮೂಲಕ ಪರಿಶೀಲಿಸಿ

ರೈತರು ಖಾತೆ ನಂಬರ್ ಪ್ರಕಾರ ಸರ್ವೇ ನಂಬರ್ ಹಾಕಿ ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲಿ ಪರೀಶಿಲಿಸಬಹುದು. ಹೌದು ರೈತರಿಗೆ ತಮ್ಮ ಹೊಲದ ಸರ್ವೇ ನಂಬರ್ ಗೊತ್ತಿರುತ್ತದೆ. ಇಲ್ಲಿ ಸರ್ವೇ ನಂಬರ್ ಹಾಕಿ ಅಕೌಂಟ್ ನಂಬರ್ ತಿಳಿದುಕೊಳ್ಳುವುದರ ಜೊತೆಗೆ ಅಕೌಂಟ್ ನಂಬರ್ ಪ್ರಕಾರ ರೈತರು ತಮ್ಮ ಹೆಸರಿಗೆ ಎಷ್ಟು ಹೊಲ…

General information ಜಮೀನು ಪ್ಲಾಟ್ ಸ್ಮಾರ್ಟ್ ಫೋನ್

ಜಮೀನು, ಪ್ಲಾಟ್ ಇಸಿ ಈಗ ಸ್ಮಾರ್ಟ್ ಫೋನ್ ನಲ್ಲಿ ಪಡೆಯಿರಿ

ಕರ್ನಾಟಕ ಸರ್ಕಾರವು ಜಮೀನು ಹೊಂದಿದ ರೈತರಿಗೆ ಗುಡ್ ‌ನ್ಯೂಸ್ ನೀಡಿದೆ. ಈಗ ಜಮೀನಿನ (ಆಸ್ತಿ ಋಣಭಾರ ಪ್ರಮಾಣ ಪತ್ರ) ಇ.ಸಿ. ಪಡೆದುಕೊಳ್ಳಲು Sub Register office ಮುಂದೆ ನಿಲ್ಲಬೇಕಿಲ್ಲ. ಇಸಿಗಾಗಿ ಹಣ ಕೂಡ ಖರ್ಚು ಮಾಡಬೇಕಾಗಿಲ್ಲ. ಕೇವಲ ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮುದ್ರಣ (ಪ್ರಿಂಟ್) ಪಡೆದುಕೊಳ್ಳಬಹುದು. ಅದು ಹೇಗೆ ಗೊತ್ತಾ? ಇಲ್ಲಿ…

Government Scheme ಯೋಜನಾ ಸಹಾಯಧನ ಹಸು/ಎಮ್ಮೆ

ಹಸು/ಎಮ್ಮೆ ಘಟಕ ಸ್ಥಾಪನೆಗೆ ಶೇ. 33 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ರೈತರಿಗೆ ಸಂತಸದ ಸುದ್ದಿ ಪಶುಪಾಲನೆ (animal husbandry) ಮಾಡಲು ರೈತರಿಗೆ 33℅ ರಷ್ಚು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ (Department of Veterinary Services)ವತಿಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ (National Agricultural Development Scheme) ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿಯಲ್ಲಿ ಒಂದು ಮಿಶ್ರ ತಳಿ ಹಸು/ಎಮ್ಮೆ…

Government Scheme ಪಿಎಂ ಕಿಸಾನ್ ಯೋಜನಾ ಹಣ

ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಈ ದಿನ ಬಿಡುಗಡೆ- ನಿಮ್ಮ ಹೆಸರು ಸ್ಮಾರ್ಟ್ ಫೋನ್ ನಲ್ಲೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಂತಸದ ಸುದ್ದಿ. ಪಿಎಂ ಕಿಸಾನ್ 12 ಕಂತು ಹಣ ಪಡೆದಿರುವ ರೈತರಿಗೆ ಈಗ 13 ನೇ ಕಂತನ್ನು ಹೊಸ ವರ್ಷಕ್ಕೆ ಜಮೆ ಮಾಡುವ ಸಾಧ್ಯತೆಗಳಿವೆ. 2020 ರಲ್ಲಿ ಡಿಸೆಂಬರ್ 25 ರಂದು ರೈತರ ಖಾತೆಗೆ ಹಣ ಜಮೆ ಮಾಡಲಾಗಿತ್ತು.  ಇದೇ ರೀತಿ ಈ ವರ್ಷವೂ ಸಹ ಡಿಸೆಂಬರ್…

General information ಮುಟೇಶನ್ ಸ್ಮಾರ್ಟ್ ಫೋನ್ ಹೊಲ

ಸ್ಮಾರ್ಟ್ ಫೋನ್ ಮೂಲಕ ನಿಮ್ಮ ಹೊಲದ ಮುಟೇಶನ್ ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಮುಟೇಶನ್ ಇತಿಹಾಸ(History)ವನ್ನು ಪರಿಶೀಲಿಸಬಹುದು. ರೈತರು ತಮ್ಮ ಜಮೀನು(Land) ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆ(Transfer)ಯಾಗಿದೆ? ಹಾಗೂ ನಿಮ್ಮ ಜಮೀನು ಜಂಟಿಯಾಗಿದ್ದರೆ ಯಾರ ಯಾರ ಹೆಸರಿನೊಂದಿಗೆ ಜಂಟಿಯಾಗಿದೆ ಎಂಬುದನ್ನು ಸ್ಮಾರ್ಟ್ ಫೋನ್ ನಲ್ಲೇ ಚೆಕ್ ಮಾಡಬಹುದು. ಇದೇನಪಾ, ಜಮೀನಿನ ಮುಟೇಶನ್ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾ? ಎಂಬ…

Government Scheme ಕೃಷಿ ಸಿಂಚಾಯಿ ಪ್ರಧಾನಮಂತ್ರಿ ಯೋಜನಾ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(Scheme)ಯಡಿಯಲ್ಲಿ ನೀರಾವರಿ ಘಟಕ ಅಳವಡಿಕೆಗೆ 90% ರಷ್ಟು ಸಹಾಯಧನ ನೀಡಲು ವಿವಿಧ ಜಿಲ್ಲೆಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮುಖಾಂತರ ತೋಟಗಾರಿಕೆ ಬೆಳೆಗಳಾದ ಹಣ್ಣು(Fruit) ತರಕಾರಿ(Vegetable), ಹೂವು(Flower) ಪ್ಯಾಂಟೇಶನ್ ಬೆಳೆಗಳು, ಔಷಧ ಸುಗಧ ಸಸ್ಯಗಳು, ಹಾಗೂ ಸಾಂಬಾರು ಬೆಳೆಗಳಿಗೆ…

General information ಜಮೀನು ಸರ್ವೇ ನಂಬರ್ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಎಷ್ಟು ಜಮೀನು ಇದೆ ಎಂದು ಪರಿಶೀಲಿಸಿ

ರೈತರು ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ತಮ್ಮ ಸರ್ವೇ ನಂಬರ್ ಹಾಕಿ ಅಕ್ಕಪಕ್ಕದ ಜಮೀನಿನ ಯಾವ ಮಾಲಿಕರಿಗೆ ಎಷ್ಟು ಜಮೀನು(Land) ಇದೆ ಎಂದು ಪರಿಶೀಲಿಸಬಹುದು. ರೈತರು ತಮ್ಮ ಸ್ಮಾರ್ಟ್ ಫೋನ್ ಮೂಲಕ ತಮ್ಮ ಸರ್ವೇ ನಂಬರ್ ಹಾಕಿದರೆ ಸಾಕು ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರಿಗೆ ಎಷ್ಟು ಎಕರೆ ಜಮೀನಿರುವ…

Government Scheme ಕೃಷಿಹೊಂಡ ತುಂತುರು ನೀರಾವರಿ ಹನಿ ನೀರಾವರಿ

ಕೃಷಿಹೊಂಡ, ಹನಿ ನೀರಾವರಿ, ತುಂತುರು ನೀರಾವರಿಗೆ 90% ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಲ್ಲಿ 2022-23ನೇ  ಸಾಲಿನಲ್ಲಿ ಪಿ.ಎಂ.ಕೆ.ಎಸ್.ವೈ(PMKSY) ಯೋಜನೆಯಡಿಯಲ್ಲಿ ಹನಿ ನೀರಾವರಿ(Drip irrigation) ತುಂತುರು ನೀರಾವರಿ(Sprinkler irrigation), ಕೃಷಿ ಹೊಂಡ (Agricultural pit) ಸೇರಿದಂತೆ ಇನ್ನಿತರ ಚಟುವಟಿಕೆಗೆ ಸಹಾಯಧನ (Subsidy) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಗಳಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ…

General information ಪಹಣಿ ಮೊಬೈಲ್ ಸ್ಮಾರ್ಟ್ ಫೋನ್

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಹೆಸರಿನಲ್ಲಿರುವ ಪಹಣಿ ಎಷ್ಟು ವರ್ಷ ಹಳೆಯದ್ದು ಎಂದು ಪರಿಶೀಲಿಸಿ

ರೈತರು ಸ್ಮಾರ್ಟ್ ಫೋನ್ ಮೂಲಕ ತಮ್ಮ ಹೆಸರಿಗಿರುವ ಪಹಣಿ ಎಷ್ಟು ವರ್ಷ ಹಳೆಯದು ಎಂದು ಪರಿಶೀಲಿಸಬಹುದು. ರೈತರು ಯಾರ ಸಹಾಯ (Help) ಇಲ್ಲದೆ ತಮ್ಮ ಮೊಬೈಲ್ ನಲ್ಲಿ ಇಪ್ಪತ್ತು ವರ್ಷಕ್ಕಿಂತ ಅಧಿಕ ಹಳೆಯ ಪಹಣಿಯನ್ನು ಸ್ಮಾರ್ಟ್ ಫೋನ್ ನಲ್ಲಿ ಪರಿಶೀಲಿಸಬಹುದು. ಹೇಗೆ ಅಂತ ನೋಡಿ. ಮೊಬೈಲ್ ನಲ್ಲೇ ಹಳೆಯ ಪಹಣಿ ನೋಡುವುದು ಹೇಗೆ? ರೈತರು ಹಳೆಯ…

General information

ನಿಮ್ಮ ಮೊಬೈಲ್ನಲ್ಲಿ ಬೆಳೆ ಪರಿಹಾರ ಹಣ ಯಾವ ರೈತರಿಗೆ ಎಷ್ಟು ಹಣ ಜಮೆ ಆಗಿದೆ ಎಂದು ಪರಿಶೀಲಿಸಿ

ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಬೆಳೆ ಹಾನಿ ಪರಿಹಾರ ಹಣ (Crop damage compensation money) ಎಷ್ಟು ಹಣ ಯಾವ ಖಾತೆಗೆ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಿ. ಕೇವಲ ಆಧಾರ್ ಕಾರ್ಡ್ ಮೂಲಕ ರೈತರು ಪ್ರಸ್ತುತ ವರ್ಷ ಹಾಗೂ ಎರಡು ವರ್ಷಗಳ ಹಿಂದೆ (Two years Back) ಬೆಳೆ ಹಾನಿ ಪರಿಹಾರ ಹಣ ಯಾವ ಖಾತೆಗೆ ಜಮಾ…