Government Scheme govt. scheme.

ರೇಷನ್‌ ಕಾರ್ಡ್‌ ರದ್ದಾಗಲಿದೆ, ಸರ್ಕಾರದ ಹೊಸ ರೂಲ್ಸ್!

ರೇಷನ್‌ ಕಾರ್ಡ್‌ ಇದ್ದವರಿಗೆ ಬಿಗ್‌ ಶಾಕ್‌.! ಇನ್ಮುಂದೆ ರೇಷನ್‌ ಕಾರ್ಡ್‌ ರದ್ದಾಗಲಿದೆ, ಸರ್ಕಾರದ ಹೊಸ ರೂಲ್ಸ್!

 ನಮಸ್ಕಾರ ಗೆಳೆಯರೇ ಸರ್ಕಾರವು ಒದಗಿಸುತ್ತಿರುವ ಉಚಿತ ಪಡಿತರ ಪ್ರಯೋಜನವನ್ನು ಪಡೆಯಲು ನೀವು ಈ ಕೆಲಸ ಮಾಡಬೇಕೆಂದು ಸರ್ಕಾರ ತಿಳಿಸಿದೆ. ಈ ಕೆಲಸ ಮಾಡದಿದ್ದರೆ ನೀವು ಸರ್ಕಾರದಿಂದ ಪಡೆಯುವ ವಿವಿಧ ಸೌಲಭ್ಯವನ್ನು ವಂಚಿತರಾಗುತ್ತೀರ, ಕಾರ್ಡನ್ನು ವಜಾ ಮಾಡಲು ಸರ್ಕಾರ ತಿಳಿಸಿದೆ. ಇಂದಿನ ಯುಗದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಆಧಾರ್‌ ನಂಬರ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ ಇದರ ಮುಖ್ಯ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂ‍ರ್ಣವಾಗಿ ಓದಿ.

ration card new updates 2023 in karnataka

ಸರ್ಕಾರ ನೀಡುತ್ತಿರುವಂತಹ ಪಡಿತರ ಪ್ರಯೋಜನವನ್ನು ಪಡೆಯಲು ಎಲ್ಲಾ ನಾಗರೀಕರು ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಲು ಸರ್ಕಾರ ತಿಳಿಸಿದೆ. ಈಗ ಹೊಸ ಬದಲಾವಣೆಯನ್ನು ಜಾರಿಗೆ ತಂದಿದೆ. ನೀವು ರೇಷನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ನಂಬರ್‌ ಅನ್ನು ಲಿಂಕ್‌ ಮಾಡಲು ಸೂಚನೆಯನ್ನು ನೀಡಲಾಗಿದೆ. ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್‌ ಮಾಡದೇ ಇದ್ದರೆ ನಿಮಗೆ ಸರ್ಕಾರ ನೀಡುವ ವಿವಿಧ ರೀತಿಯ ಪ್ರಯೋಜನವನ್ನು ಪಡೆಯಲು ವಂಚಿತರಾಗುತ್ತೀರ ಹಾಗಾಗಿ ನಿಮ್ಮ ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ.

ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸುವುದರಿಂದ ಆಗುವ ಪ್ರಯೋಜನಗಳು:

√ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ ಕುಟುಂಬಗಳಿಗೆ ಪಡಿತರ ಚೀಟಿ ಮೂಲಕ ಪ್ರಯೋಜನ ಒದಗಿಸಲು ಸಾದ್ಯವಾಗುತ್ತದೆ.

√ ನಕಲಿ ಪಡಿತರ ಚೀಟಿದಾರರನ್ನು ಖಚಿತ ಪಡಿಸಿಕೊಳ್ಳಲು ಸಾದ್ಯವಾಗುತ್ತದೆ.

√ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸುವುದರ ಮೂಲಕ ಪಡಿತರ ವಂಚನೆ ತಡೆಯಲಾಗುವುದು.

√ ಬಯೋಮೆಟ್ರಿಕ್‌ ಮೂಲಕ ಪಡಿತರ ವಿತರಿಸುವ ಪಿಡಿಎಸ್‌ ಅಧಿಕಾರಿಗಳು ನಿಜವಾದ ಪಡಿತರದಾರರನ್ನು ಗುರುತಿಸಬಹುದು.

√ ಅಕ್ರಮವಾಗಿ ಪಡಿತರ ಚೀಟಿ ಇರುವವರನ್ನು ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ತಡೆಯಬಹುದು.

√ ದೇಶದ ಬಡ ಜನರು ಸರಿಯಾದ ರೀತಿಯಲ್ಲಿ ಪಡಿತರವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

√ ಪಡಿತರ ಚೀಟಿಯನ್ನು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಿದರೆ ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚಿನ ಪಡಿತರ ಚೀಟಿ ಪಡೆಯಲು ಸಾಧ್ಯವಾಗುವುದಿಲ್ಲ.

√ ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದರಿಂದ ಪಡಿತರ ಕಳ್ಳತನ ತಡೆಯಬಹುದು. ಹಾಗೆಯೇ ದೇಶದ ಭ್ರಷ್ಟಾಚಾರ ಕಡಿಮೆಯಾಗಲಿದೆ.

ಪ್ರಮುಖ ದಾಖಲೆಗಳು :

• ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಕಾರ್ಡ್‌ ಪೋಟೋ

• ಕುಟುಂಬದ ಮುಖ್ಯಸ್ಥನ ‌ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ

• ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌

• ಮೂಲ ಪಡಿತರ ಚೀಟಿ ಮತ್ತು ಜೆರಾಕ್ಸ್

ಈ ಎಲ್ಲಾ ದಾಖಲೆಗಳನ್ನು ಪಿಡಿಎಸ್‌ ಕೇಂದ್ರಕ್ಕೆ ಸಲ್ಲಿಸಬೇಕು. ನಂತರ ಅಲ್ಲಿ ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ನಂಬರ್‌ ಅನ್ನು ಕೇಂದ್ರದ ಅಧಿಕಾರಿಗಳು ಲಿಂಕ್‌ ಮಾಡುತ್ತಾರೆ. ಇದನ್ನು ಆಫ್ಲೈನ್‌ನಲ್ಲಿ ಲಿಂಕ್‌ ಮಾಡಬಹುದು.

LEAVE A RESPONSE

Your email address will not be published. Required fields are marked *