governament Government Scheme scheme.

ಹತ್ತು ವರ್ಷ ಹಳೆಯ ಉತಾರ ಮೊಬೈಲ್ ನಲ್ಲಿ ನೋಡುವುದು ಹೇಗೆ?

ಹತ್ತು ವರ್ಷ ಹಳೆಯ ಉತಾರ ಮೊಬೈಲ್ ನಲ್ಲಿ

ನೋಡುವುದು ಹೇಗೆ?

 

ಬಾಂಧವರೇ, ನೀವೇನಾದರೂ ಹಿಂದೆ ನಿಮ್ಮ ಹೊಲ ಯಾರ ಹೆಸರಲ್ಲಿತ್ತು, ಅಥವಾ ಬ್ಯಾಂಕಿನಲ್ಲಿ ಸಾಲವನ್ನು ತೆಗೆದುಕೊಳ್ಳುವಾಗ ಅವರು ಹಳೆಯ ಉತಾರ ತರಲು ಹೇಳುತ್ತಾರೆ, ಆನ್‌ಲೈನ್‌ನಲ್ಲಿ ಮೊಬೈಲ್ ಮೂಲಕ ಹಳೆಯ ಉತ್ತರವನ್ನು ಹೇಗೆ ನೋಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಮೊಟ್ಟ ಭೂಮಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

 

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಒತ್ತಿ

 

Click here

 

ಅಲ್ಲಿ ಹಳೆಯ ವರ್ಷ ಎಂಬ ಆಯ್ಕೆ ಇರುತ್ತದೆ ಅದನ್ನು ಆಯ್ಕೆ ಮಾಡಿ

ನಂತರ ಅಲ್ಲಿ ಕೇಳುವ ಯಾವುದೇ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರ್ ಹಾಗೂ ಹಿಸ್ಸಾವನ್ನು ನಮೂದಿಸಿ, ಮುಂದೆ ನಿಮಗೆ ಯಾವ ವರ್ಷದಿಂದ ಯಾವ ವರ್ಷಕ್ಕೆ ಉತಾರ ಬೇಕು, ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

ನಂತರ ನಿಮಗೆ ಯಾವ ವರ್ಷ ಬೇಕು ಆ ವರ್ಷವನ್ನು ಆಯ್ಕೆ ಮಾಡಿ ಫೆಚ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಆಗ ಆ ಜಮೀನಿನ ಮಾಲಕರ ಹೆಸರು, ಬಲಗಡೆ view ಎಂಬ ಆಪ್ಷನ್ ಇರುತ್ತದೆ ಹೀಗೆ ನೀವು ಹಳೆಯ ಪಹಣಿಯನ್ನು ನೋಡುವುದಿಲ್ಲ.

ಹೀಗೆ ನೀವು ನಿಮ್ಮ ಮೊಬೈಲ್ ಮೂಲಕ ಸರ್ಕಾರದ ಹಲವಾರು ಇಲಾಖೆಗಳ ಸವಲತ್ತನ್ನು ಆನ್ಲೈನ್ ​​ಮೂಲಕ ಪಡೆಯುತ್ತೀರಿ.

ಡಿಜಿಟಲ್ ಭಾರತ ಎಂಬ ಶೀರ್ಷಿಕೆಯ ಅಡಿಯಲ್ಲಿ ಎಲ್ಲಾ ಸೇವೆಗಳನ್ನು ಒದಗಿಸುವ ಮೂಲಕ ಸರ್ಕಾರವು ರೈತರಿಗೆ ಸಹಾಯ ಮಾಡುತ್ತದೆ.

ಉದಾಹರಣೆಗೆ:

ಹಿಂದೆ ನಾವು ಕೇವಲ ಒಂದು ಉತ್ತರವನ್ನು ತೆಗೆಸಲು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಉತಾರವನ್ನು ತೆಗೆಸಬೇಕಾಗುತ್ತಿತ್ತು.

ಆಗ ನಮ್ಮ ಸಮಯವೂ ಹಾಳು ಹಾಗೂ ಜಿಲ್ಲೆ ಅಥವಾ ತಾಲೂಕಿಗೆ ಹೋಗಿ ಬರಲು ಉತ್ತರಕ್ಕಿಂತ ಹೆಚ್ಚಾಗಿ ಆಗುವ ಖರ್ಚೇ ಆಗಬಹುದು.

ಆದರೆ ಇದೀಗ ಆನ್ಲೈನ್ ​​ಮೂಲಕ ನೀವು ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಉತಾರ ಪ್ರಿಂಟ್ ತೆಗೆಸಿಕೊಳ್ಳಿ.

ಹಾಗೂ ನಿಮ್ಮ ಮನೆಯಲ್ಲಿ ಯಾವುದಾದರೂ ಕಂಪ್ಯೂಟರ್ ಹಾಗೂ ಪ್ರಿಂಟರ್ ಸೌಲಭ್ಯವಿದ್ದರೆ ನೀವೇ ಸ್ವತಹ ಭೂಮಿ ವೆಬ್‌ಸೈಟ್‌ನಲ್ಲಿ ನಿಮ್ಮಲ್ಲಿ ಐಡಿಯನ್ನು ರಚಿಸಿಕೊಂಡು ನೀವೇ ಉತಾರ ತೆಗೆದುಕೊಳ್ಳಲಾಗಿದೆ.

LEAVE A RESPONSE

Your email address will not be published. Required fields are marked *