government Government Scheme scheme.

ಪಹಣಿಯ ಬೆಲೆ ಹೆಚ್ಚಳ : ಆದರೂ ಹೀಗೆ ಮಾಡುವ ಮೂಲಕ ನೀವು ಉಚಿತವಾಗಿ ಪಹಣಿಯನ್ನು ವೀಕ್ಷಿಸಬಹುದು

ಪಹಣಿಯ ಬೆಲೆ ಹೆಚ್ಚಳ : ಆದರೂ ಹೀಗೆ ಮಾಡುವ ಮೂಲಕ ನೀವು ಉಚಿತವಾಗಿ ಪಹಣಿಯನ್ನು ವೀಕ್ಷಿಸಬಹುದು

ಆತ್ಮೀಯ ರೈತ ಬಾಂಧವರೇ, ಪಹಣಿಯ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ರೈತರಿಗೆ ಅಚ್ಚರಿ ನೀಡಿದೆ, ಹಿಂದೆ ಸರ್ಕಾರಕ್ಕೆ ಪಹಣಿಗಾಗಿ 15 ರೂಪಾಯಿಗಳನ್ನು ಪಾವತಿಸಬೇಕಿತ್ತು , ಆದರೆ ಇದೀಗ ದಿಡೀರಣೆ ಹತ್ತು ರೂಪಾಯಿಗಳನ್ನು ಹೇರಿಸಿದ್ದು ಒಂದು ಪಹಣಿಗೆ 25 ರೂಪಾಯಿ ಬೆಲೆ ನಿಗದಿ ಮಾಡಿದೆ…

 

ರೈತರ ಪ್ರತಿಯೊಂದು ಕೆಲಸಗಳಿಗೂ ಪಹಣಿ ಅತ್ಯವಶ್ಯಕವಾಗಿದ್ದು, ಉದಾಹರಣೆಗೆ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಲು, ಬ್ಯಾಂಕಿನಲ್ಲಿ ಸಾಲ ಪಡೆಯಲು, ಆಸ್ತಿ ಖರೀದಿ ಅಥವಾ ಮಾರುವ ಸಮಯದಲ್ಲಿ ಹಾಗೂ ಇನ್ನಿತರ ಯಾವುದೇ ಜಮೀನಿಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಪಹಣಿ ರೈತನಿಗೆ ಅತ್ಯವಶ್ಯಕವಾಗಿದೆ.

 

ಪಹಣಿ ದರ ಹೆಚ್ಚಿಸಿರುವ ಇತಿಹಾಸ :

 

– ಮೊಟ್ಟ ಮೊದಲಿಗೆ ಹಿಂದಿನ ಕಾಲದಲ್ಲಿ ಪಹಣಿಯನ್ನು ಗ್ರಾಮ ಲೆಕ್ಕಿಗರು ಬರೆದುಕೊಡುತ್ತಿದ್ದರು, ಅದಕ್ಕೆ ಎರಡು ರೂಪಾಯಿಗಳು ಸ್ಟ್ಯಾಂಪ್ ಅನ್ನ ಆಂಟಿಸುತ್ತಿದ್ದರು.

 

– 2011 ರಿಂದ ಪಹಣಿಗಳು ಡಿಜಿಟಲೀಕರಣವಾದ ಕಾರಣಗಳಿಂದಾಗಿ ಪ್ರತಿಭಟನೆಗೆ 10 ರೂಪಾಯಿಗಳನ್ನು ಪಾವತಿಸಲಾಗುತ್ತಿತ್ತು

 

– 2017ರಲ್ಲಿ ಮತ್ತೆ ಐದು ರೂಪಾಯಿಗಳನ್ನು ಎರಿಸಿ ಪ್ರತಿ ಪಹಣೆಗೆ 15 ರೂಪಾಯಿಗಳನ್ನು ಪಾವತಿಸಲಾಗುತ್ತಿತ್ತು

 

– ಇದೀಗ ಒಮ್ಮೆಲೇ ರೂ.10 ಗಳನ್ನು ಎರಿಸಿ ಪ್ರತಿ ಒಂದು ಪಹಣಿಗೆ 25 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

 

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ನೀವು ಉಚಿತವಾಗಿ ಪಹಣಿಯನ್ನು ವೀಕ್ಷಿಸಬಹುದು, ಹೇಗೆ ಅಂತ ತಿಳಿಯೋಣ ಬನ್ನಿ 

 

ಮೊಟ್ಟ ಮೊದಲಿಗೆ ಭೂಮಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ👇👇👇👇

ಕ್ಲಿಕ್ ಮಾಡಿ 

 

ಅಲ್ಲಿ ಕೇಳುವಂತಹ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಮಾಹಿತಿಗಳನ್ನು ನಮೂದಿಸುವ ಮೂಲಕ ನೀವು ನಿಮ್ಮ ಪಹಣಿಯನ್ನು ವೀಕ್ಷಿಸಬಹುದಾಗಿದೆ.

 

ಆನ್ಲೈನ್ ಮೂಲಕ ನಿಮ್ಮ ಹೊಲದ ಪಹಣಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ನೋಡುವುದು ಹೇಗೆ?
ಕೆಳಗೆ ಇರುವ ಲಿಂಕ್ ಕ್ಲಿಕ್ ಮಾಡಿ

ಕ್ಲಿಕ್ ಮಾಡಿ       ನಿಮ್ಮ ಪಹಣಿಯನ್ನು ಉಚಿತವಾಗಿ ಪಡೆಯಬಹುದು 

LEAVE A RESPONSE

Your email address will not be published. Required fields are marked *