governament Government Scheme scheme.

ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ :ಅರ್ಜಿ ಸಲ್ಲಿಸಲು ದಿನಾಂಕವನ್ನ ವಿಸ್ತತರಿಸಲಾಗಿದೆ ಮಾರ್ಚ್ 2

ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿ ಬೋರ್ವೆಲ್ ಕೊರಸಲು ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನಾಂಕ

 

ಕಲಬುರಗಿ: ಕರ್ನಾಟಕ ಉಪ್ಪಾರ ಅಭಿವೃದ್ಧಿ 2022-23ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಪಡೆಯಲು ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

 

ಈ ಯೋಜನೆಯಡಿ ಉಪ್ಪಾರ ಮತ್ತು ಇದರ ಉಪಜಾತಿಯ ಸಮಾಜದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.

 

ಯೋಜನೆಯ ಮಾಹಿತಿ :

 

-ಘಟಕ ವೆಚ್ಚವ 2.50 ಲಕ್ಷ ರೂ. ಗಳಾಗಿರುತ್ತದೆ.

 

-ಇದರಲ್ಲಿ 3 ಲಕ್ಷ ರೂಪಾಯಿಗಳ ಸಹಾಯ್ಧನ ಹಾಗೂ ಹೆಚ್ಚುವರಿಯಾಗಿ ಅಗತ್ಯವಿದ್ದಲ್ಲಿ 50 ಸಾವಿರ ರೂಪಾಯಿಗಳ ಸಾಲವನ್ನು ವಾರ್ಷಿಕ ಶೇಕಡ 4 ರಷ್ಟು ಬಡ್ಡಿ ದರದಲ್ಲಿ ಮೂರು ವರ್ಷಗಳ ಮರುಪಾವತಿ ಅವತಿಯೊಂದಿಗೆ ನೀಡಲಾಗುತ್ತದೆ.

 

ಅರ್ಹತೆ:

 

– ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು- ಪ್ರವರ್ಗ ಒಂದರ ಅಡಿಯಲ್ಲಿ ಬರುವ ಕ್ರಮ ಸಂಖ್ಯೆ ಪ್ರವರ್ಗ ಒಂದರ 53a ಯಿಂದ 53 ವಿ ವರೆಗಿನ ಉಪ್ಪಾರ್ ಮತ್ತು ಇತರ ಉಪಜಾತಿಯ ಸೇರಿದವರಾಗಿರಬೇಕು.

 

– ಚಾಲ್ತಿಯಲ್ಲಿರುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.

 

ಅರ್ಜಿ ಸಲ್ಲಿಸುವುದು ಹೇಗೆ?

 

ಆಸಕ್ತರಿರುವ ಮತ್ತು ಅರ್ಹ ಫಲಾನುಭವಿಗಳು

ಇಲ್ಲಿ ಕ್ಲಿಕ್‌ ಮಾಡಿ

 Click here

 

ಮೂಲಕ ತಮ್ಮ ಹತ್ತಿರದ ಸೇವಾ ಸಿಂಧು ವೆಬ್ಸೈಟ್ ಮೂಲಕ ಗ್ರಾಮವನ್, ಬೆಂಗಳೂರು ಒನ್, ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2,2023.

 

ಹೆಚ್ಚಿನ ಮಾಹಿತಿ:

 

– ಹೆಚ್ಚಿನ ಮಾಹಿತಿಗಾಗಿ https://sevssindhu.karnataka.gov.in ವೆಬ್ ಸೈಟನ್ನು ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

 

Click here

ವೆಬ್ ಸೈಟ್ ಗೆ ಬೇಡಿ ನೋಡುವ ಮೂಲಕವೂ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

 

–7026288888 ಸಹಾಯವಾಣಿ ಸಂಖ್ಯೆಗೆ ಬೆಳಗ್ಗೆ 10 ರಿಂದ ಸಂಜೆ 5:30 ಒಳಗಾಗಿ ಕರೆ ಮಾಡಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

 

– ಉಪ್ಪಾರ್ ಅಭಿವೃದ್ಧಿ ನಿಗಮ / ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯನ್ನು ಭೇಟಿ ನೀಡುವ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

 

ಕಚೇರಿಯ ದೂರವಾಣಿ ಸಂಖ್ಯೆ:08472-278635

LEAVE A RESPONSE

Your email address will not be published. Required fields are marked *