governament Government Scheme scheme.

ಆನ್ಲೈನ ಮೂಲಕ ನಿಮ್ಮ ಜಮೀನಿನ ಖಾತಾ ನಂಬರ್ ಚೆಕ್ ಮಾಡುವುದು ಹೇಗೆ?

ಆನ್ಲೈನ ಮೂಲಕ ನಿಮ್ಮ ಜಮೀನಿನ ಖಾತಾ ನಂಬರ್ ಚೆಕ್ ಮಾಡುವುದು ಹೇಗೆ?

 

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ನಿಮ್ಮ ಜಮೀನಿನ ಖಾತಾ ನಂಬರನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇನೆ.

 

ಮೊಟ್ಟ ಮೊದಲಿಗೆ ಗೂಗಲ್ ನಲ್ಲಿ ಭೂಮಿ ಎಂದು ಸರ್ಚ್ ಮಾಡಿ

 

ಅಲ್ಲಿ ಬರುವಂತಹ ಮೊದಲ ಆಯ್ಕೆ ಮಾಡಿ

 

ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ –

 

Click here

 

ಅಲ್ಲಿ ಕೇಳುವಂತಹ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸರ್ವೆ ನಂಬರ್ ಹಿಸ್ಸಾ ನಂಬರ್ ಎಲ್ಲವನ್ನು ನಮೂದಿಸಿ ಫೆಚ್ ಡಿಟೇಲ್ಸ್ ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

 

ಆಗ ಕೆಳಗಡೆ ನೀವು ವೀಕ್ಷಿಸಬಹುದು ಜಮೀನಿನ ಮಾಲಕರ ಹೆಸರು, ಜಮೀನಿನ ವಿಸ್ತೀರ್ಣ ಹಾಗೂ ಜಮೀನಿನ ಖಾತೆ ನಂಬರನ್ನು ನೀವು ವೀಕ್ಷಿಸಬಹುದು.

 

ಹೀಗೆ ಮಾಡುವ ಮೂಲಕ ನೀವು ಆನ್ಲೈನ್ ನಲ್ಲಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ನಿಮ್ಮ ಜಮೀನಿನ ಖಾತೆ ನಂಬರನ್ನು ವೀಕ್ಷಿಸಬಹುದಾಗಿದೆ.

LEAVE A RESPONSE

Your email address will not be published. Required fields are marked *