Latest post

General information ಆಕಾರಬಂದ್ ಜಮೀನು ಡೌನ್ಲೋಡ್ ಮೊಬೈಲ್

ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಆಕಾರಬಂದ್ ಡೌನ್‌ಲೋಡ್ ಮಾಡಿ

ರೈತರು ತಮ್ಮ ಮೊಬೈಲ್ ಫೋನ್ ನಲ್ಲಿ ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ  ಆಕಾರಬಂದ್  ಪರಿಶೀಲನೆ ಮಾಡಬಹುದು. ಆಕಾರಬಂದ್ ಎಂದರೇನು? ಜಮೀನಿಗೆ ಇರುವ ಅಧಿಕೃತ ವಿಸ್ತರ್ಣ ಮತ್ತು ಬೌಂಡರಿಯ ದಾಖಲೆ(Document)ಯನ್ನು ಆಕಾರಬಂದ್ ಎನ್ನುವರು. ನಿಮ್ಮ ಜಮೀನು ನೋಂದಣಿ(Registration) ಮಾಡುವಾಗ ಪಹಣಿಯೊಂದಿಗೆ ಆಕಾರಬಂದ್ ಸಹ…

General information ಮ್ಯಾಪ್ ಲೈವ್ ಲೋಕೆಷನ್ ವಿಳಾಸ

ಲೈವ್ ಲೋಕೆಷನ್ ಮ್ಯಾಪ್ ಬಳಸಿ ವಿಳಾಸ ಹುಡುಕುವುದು ಹೇಗೆ?

ಇತ್ತೀಚಿನ Busy ಸಮಯದಲ್ಲಿ ಬಂಧು ಬಳಗದವರ ಮನೆಗೆ ಸ್ನೇಹಿತರ ಮನೆಗೆ ಅಡ್ರೆಸ್ ಹುಡುಕುವುದು ತುಂಬಾ ಸುಲಭವಾಗಿದೆ. ಹಿಂದಿನ ಕಾಲದಲ್ಲಿ ಕರೆ ಮಾಡಿ ಈ ಜಾಗದಲ್ಲಿ (Place) ನಿಂತಿರುತ್ತೇನೆ, ಅಲ್ಲಿಯೇ ಬಾ ಎಂದು ಹೇಳಿ ಸ್ನೇಹಿತರಿಗಾಗಿ ಕಾದು ಕಾದು ಸಮಯ ವ್ಯರ್ಥ ಮಾಡಲಾಗುತ್ತಿತ್ತು. ಆದರೆ ಈಗ ಲೋಕೇಶನ್ ಮ್ಯಾಪ್(Location Map) ಕಳಿಸಿದರೆ ಸಾಕು, ವಿಳಾಸ (Adress) ಹುಡುಕುವವರಿಗೆ…

General information ಮತದಾರ ಪಟ್ಟಿ ಮೊಬೈಲ್ ಹೆಸರು

ನಿಮ್ಮ ಮೊಬೈಲ್ ನಲ್ಲಿ ಮತದಾರರ ಪಟ್ಟಿಯಲ್ಲಿ ‌ನಿಮ್ಮ ಹೆಸರು ಸರಿಯಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರು ಸರಿಯಿದೆಯೇ? ತಂದೆಯ ಹೆಸರು(Father Name), ಹುಟ್ಟಿದ ದಿನಾಂಕ(Date of birth) ಸೇರಿದಂತೆ ಇನ್ನಿತರ ಮಾಹಿತಿ(Detail)ಯನ್ನು ಈಗ ಮೊಬೈಲ್(Mobile) ನಲ್ಲೇ ಪರಿಶೀಲನೆ ಮಾಡಬಹುದು. ಹೌದು, ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಹಾಗೂ ಏನಾದರೂ ತಪ್ಪಾಗಿದೆಯೋ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ನಿಮ್ಮ ಬಳಿ ಮೊಬೈಲ್ ಫೋನ್…

General information ಇ ಸ್ವತ್ತು ಗ್ರಾಮ ಪಂಚಾಯತ್ ಮೊಬೈಲ್

ಮೊಬೈಲ್ ನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ ಸ್ವತ್ತಿನಡಿ ನೋಂದಣಿಯಾಗಿರುವ ನಿಮ್ಮ ಆಸ್ತಿಯ 11ಬಿ ದಾಖಲೆ ಪರಿಶೀಲಿಸಿ

ಸಾರ್ವಜನಿಕರು ಗ್ರಾಮ ಪಂಚಾಯತ್(Gram panchayat) ವ್ಯಾಪ್ತಿಯಲ್ಲಿ ಬರುವ ಆಸ್ತಿಗಳು ಇ ಸ್ವತ್ತಿನಲ್ಲಿ ನೋಂದಣಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್(Mobile)ನಲ್ಲೇ ಚೆಕ್ ಮಾಡಬಹುದು. ಹೌದು, ಗ್ರಾಮ ಪಂಚಾಯತಿ(Gram Panchayat) ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9, 11 ಎ ಹಾಗೂ 11 ಬಿ ಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ನೋಂದಣಿ(Registration) ಮಾಡಿಸಿದ್ದರೆ ಆನ್ಲೈನ್ ಮೂಲಕವೇ…

General information ಅಸಲಿ ಪೋಡಿ ಜಮೀನು ಸ್ಮಾರ್ಟ್ ಫೋನ್

ನಿಮ್ಮ ಫೋನಿನ ಮೂಲಕ ನಿಮ್ಮ ಜಮೀನಿನ ಅಸಲಿ ಪೋಡಿ ಟಿಪ್ಪಣಿ ಪರಿಶೀಲನೆ ಮಾಡಿ

ರೈತರು ತಮ್ಮ ಫೋನ್ ಮೂಲಕ ಈಗ ಪಹಣಿಯಂತೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲೇ ಡೌನ್ಲೋಡ್(Download) ಮಾಡಿಕೊಳ್ಳಬಹುದು. ರೈತರು ಯಾವ ಅಧಿಕಾರಿಗಳ(Officer) ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕೇವಲ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ ಪರಿಶೀಲಿಸಬಹುದು. ಮೊಬೈಲ್ ನಲ್ಲಿ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಡೌನ್ಲೋಡ್ ಮಾಡುವುದು ಹೇಗೆ? ರೈತರು ತಮ್ಮ ಬಳಿಯಿರುವ ಮೊಬೈಲ್…

15 ಲಕ್ಷ Government Scheme ಉನ್ನತ ವ್ಯಾಸಂಗ ಬಡ್ಡಿ ರಹಿತ ಸಾಲ ಯೋಜನಾ

ಉನ್ನತ ವ್ಯಾಸಂಗಕ್ಕೆ 15 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ಸಾಲ ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಉನ್ನತ ವ್ಯಾಸಂಗ(Higher Education) ಮಾಡಲಿಚ್ಚಿಸುವ ವಿದ್ಯಾರ್ಥಿ(Student)ಗಳಿಗೆ ಪ್ರತಿ ವರ್ಷ 5 ಲಕ್ಷ (Five lack) ರೂಪಾಯಿಯಂತೆ ಮೂರು ವರ್ಷಕ್ಕೆ 15 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಸಿಗಲಿದೆ. ಹೌದು,  ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್(Engineering) ಮತ್ತು ಟೆಕ್ನಾಲಜಿ, ಮ್ಯಾನೇಜಮೆಂಟ್(Technology Management) ಮತ್ತು ಕಾರ್ಮಸ್(Commerce), ಸೈನ್ಸ್(Science) ಮತ್ತು ಟೆಕ್ನಾಲಜಿ(Technology),…

Government Scheme ಮೊಬೈಲ್ ಯೋಜನಾ ರೈತ

ನಿಮ್ಮ ಮೊಬೈಲ್ ಮೂಲಕ ರೈತರಿಗೆ ಯಾವ ಯೋಜನೆಯಿಂದ ಎಷ್ಟು ಸಹಾಯಧನ ಸಿಗಲಿದೆ ಎಂದು ಪರೀಶಿಲಿಸಿ

ರೈತರಿಗೆ ಕೃಷಿ ಇಲಾಖೆಯಿಂದ ಯಾವ ಯಾವ ಯೋಜನೆಗಳಿಂದ ಯಾವ ಯಾವ ಸೌಲಭ್ಯ ಸಿಗುತ್ತವೆ. ಎಂದು ‌ನಿಮ್ಮ ಫೋನ್ ಮೂಲಕ ಪರಿಶೀಲಿಸಿ. ರೈತ ಶಕ್ತಿ ಯೋಜನೆ ರೈತರಿಗೆ ರೈತ ಶಕ್ತಿ ಯೋಜನೆಯಡಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ಡೀಸೆಲ್ ಸಹಾಯಧನ (Subsidy)ನೀಡುವ ರೈತ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಎಕರೆಗೆ 250 ರೂಪಾಯಿಗಳಂತೆ 5 ಎಕರೆಗೆ 1250…

General information ಬ್ಯಾಂಕ್ ಸಾಲ

ನೀವು ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೇಷ್ಟು ಸಾಲ ಪಡೆದಿದ್ದೀರಿ, ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಉಚಿತವಾಗಿ ಪರಿಶೀಲನೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

ದೇಶದ ಯಾವುದೇ ಬ್ಯಾಂಕಿಗೆ ಹೋಗಿ ಅಥವಾ ಹಣಕಾಸು ಸಂಸ್ಥೆಗಳಿಗೆ ಹೋಗಿ ಸಾಲ ಕೇಳಲು ಹೋದರೆ ಮೊದಲು ಅವರು ನೋಡುವುದು ನಿಮ್ಮ ಕ್ರೇಡಿಟ್ ಸ್ಕೋರ್(Credit Score).  ಬಜಾಜ್ ಫೈನಾನ್ಸ್ (Bajaj Finance), ಮಣಿಪುರ್ ಫೈನಾನ್ಸ್ (Manipur Finance) ಸೇರಿದಂತೆ ಇತರ ಫೈನಾನ್ಸ್ ಗಳು ಸಹ ಸಾಲ ಕೊಡುವ ಮೊದಲು ಅವರು ನೋಡುವುದು ಕ್ರೇಡಿಟ್ ಸ್ಕೋರ್(Credit Score). ನಿಮ್ಮ…

General information Government Scheme ಇ-ಶ್ರಮ ಕಾರ್ಡ್ ಯೋಜನಾ

ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಸಂಘಟಿತ (Unorganized sector) ವಲಯದಲ್ಲಿ ಬರುವ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು(Street vendors), ಮನೆಕೆಲಸಗಾರರು(Domestic workers) ಕೃಷಿ ಕಾರ್ಮಿಕರು(Agricultural workers) ಸಣ್ಣ ರೈತರು ಸೇರಿದಂತೆ ಇತರ ಅಸಂಘಟಿತ ವಲಯ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಈ-ಶ್ರಮ ಪೋರ್ಟಲ್ ಆರಂಭಿಸಿದೆ. ಈ ಪೋರ್ಟಲ್  ಮೂಲಕ ಕಾರ್ಮಿಕರು ಮೊಬೈಲ್ ಮೂಲಕವೇ ಕಾರ್ಡ್ ಗಾಗಿ ನೋಂದಣಿ ಮಾಡಿಕೊಂಡು ಸರ್ಕಾರದ…

Scholarship ವಿದ್ಯಾನಿಧಿ ವಿದ್ಯಾರ್ಥಿವೇತನ

ವಿದ್ಯಾನಿಧಿ ವಿದ್ಯಾರ್ಥಿ ವೇತನ

2022-23ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ವರ್ಷಕ್ಕಾಗಿ 2500 ರುಪಾಯಿಯಿಂದ 11 ಸಾವಿರ ರೂಪಾಯಿಯವರೆಗೆ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲು ಸರ್ಕಾರದ https://ssp.postmatric.karnataka.gov.in ವೆಬ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು. ಬೇಕಾಗುವ…