governament Government Scheme scheme.

ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ

ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ.

 ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ನೀವೆಲ್ಲರೂ ರೇಷನ್‌ ಕಾರ್ಡ್ ಅಥವಾ ಪಡಿತರ ಚೀಟಿ ಹೊಂದಿರವಿರೇ ಹಾಗಿದ್ದರೆ ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬಹುದು. 

ಹಾಗೆಯೇ ರೇಷನ್‌ ಕಾರ್ಡ್‌ ಇಲ್ಲದವರು ಹೊಸ ರೇಷನ್‌ ಕಾರ್ಡ್‌ ಮಾಡಿಸಲು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಕೊನೆಯ ದಿನಾಂಕ, ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ. 

ರೇಷನ್‌ ಕಾರ್ಡ್‌ ತಿದ್ದುಪಡಿ

ಸಂಸ್ಥೆಯ ಹೆಸರು

ಆಹಾರ ನಾಗರಿಕ ಸರಬರಾಜು ನಿಗಮ

ವರ್ಷ

2023-24

ಕೊನೆಯ ದಿನಾಂಕ

28-2-2023 ಫೆಬ್ರವರಿ

ಅಪ್ಲಿಕೇಶನ್‌ ವಿಧಾನ

ಆನ್ಲೈನ್‌ ಮೂಲಕ

ಅಧಿಕೃತ ವೆಬ್ಸೈಟ್

Click here

‌ಆಹಾರ ನಾಗರಿಕ ಸರಬರಾಜು ನಿಗಮವು ನಿಮಗೆ ಹೊಸ ರೇಷನ್‌ ಕಾರ್ಡ್‌ ಮಾಡಿಸಲು ಹೊಸ ಅರ್ಜಿ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಹಾಗೆಯೇ ನಿಮ್ಮ ರೇಷನ್‌ ಕಾರ್ಡ್‌ ನಲ್ಲಿ ಯಾವುದೇ ತಪ್ಪುಗಳಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಬಹುದು.

ಹೊಸದಾಗಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಮಾಡಿಸಲು ಪ್ರಮುಖ ದಾಖಲೆಗಳು :

ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಕಾರ್ಡ್‌

ಕುಟುಂಬದ ಎಲ್ಲಾ ಸದಸ್ಯರ ಆದಾಯ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಎಪಿಎಲ್‌ ರೇಷನ್‌ ಕಾರ್ಡ್‌ ಮಾಡಿಸುವವರು ಆಧಾರ್‌ ಕಾರ್ಡ್‌ ಇದ್ದರೆ ಸಾಕು.

ರೇಷನ್‌ ಕಾರ್ಡ್ ತಿದ್ದುಪಡಿಗೆ ಅಥವಾ ಸೇರ್ಪಡೆ ಮಾಡಲು ಬೇಕಾಗುವ ದಾಖಲೆಗಳು

ಮಕ್ಕಳನ್ನು ರೇಷನ್‌ ಕಾರ್ಡ್‌ ಗೆ ಸೇರ್ಪಡೆ ಮಾಡಲು ಅವರ ಆಧಾರ್‌ ಕಾರ್ಡ್‌ ಮತ್ತು ಜನನ ಪ್ರಮಾಣ ಪತ್ರ ಬೇಕಾಗುತ್ತದೆ‌

ಮನೆಯ ಸದಸ್ಯರನ್ನು ಸೇರ್ಪಡೆ ಮಾಡಲು ಅವರ ಆಧಾರ್‌ ಕಾರ್ಡ್‌ ಮತ್ತು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ

ಅರ್ಜಿಸಲು ಅಥವಾ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ :

ಫೆಬ್ರವರಿ 2-2-2023 ರಿಂದ ಫೆಬ್ರವರಿ 28-2-2023 ಆಗಿರುತ್ತದೆ.

ಸಮಯ :

ಬೆಳಿಗ್ಗೆ 10 ಗಂಟೆಯಿಂದ ಆರಂಭ

ಸಂಜೆ 5 ಗಂಟೆಯವರೆಗೆ ಇರುತ್ತದೆ

LEAVE A RESPONSE

Your email address will not be published. Required fields are marked *