government Government Scheme scheme.

ಪಂಪ್‌ಸೆಟ್‌ ಅಳವಡಿಸಲು ಶೇಕಡಾ 60-80 ರಷ್ಟು ಸಹಾಯಧನ :ಅರ್ಜಿ ಆಹ್ವಾನ

ಪಂಪ್‌ಸೆಟ್‌ ಅಳವಡಿಸಲು ಶೇಕಡಾ :ಅರ್ಜಿ ಆಹ್ಪಂಪ್‌ಸೆಟ್‌ ಅಳವಡಿಸಲು ಶೇಕಡಾ 60-80 ರಷ್ಟು ಸಹಾಯಧನಪಂಪ್‌ಸೆಟ್‌ ಅಳವಡಿಸಲು ಶೇಕಡಾ 60-80 ರಷ್ಟು ಸಹಾಯಧನ :ಅರ್ಜಿ ಆಹ್ವಾನ :ಅರ್ಜಿ

ಪಂಪ್‌ಸೆಟ್‌ ಅಳವಡಿಸಲು ಶೇಕಡಾ 60-80 ರಷ್ಟು ಸಹಾಯಧನ :ಅರ್ಜಿ ಆಹ್ವಾನ


ಆಹ್ವಾನ

 

ರೈತ ಮಿತ್ರರೇ , ಸೌರ ಚಾಲಿತ ಪಂಪ್ಸೆಟ್ಟುಗಳನ್ನು ಅಳವಡಿಸಲು ಸರ್ಕಾರದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸರ್ಕಾರದಿಂದ ಅಳವಡಿಸಿಕೊಳ್ಳಲು ಸಹಾಯಧನ ಸೌಲಭ್ಯವಿದ್ದು, ರೈತರು ಈ ಸಬ್ಸಿಡಿಯನ್ನು ಪಡೆದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

 

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವ ಮ್ ಉತ್ತಾನ ಮಹಾ ಅಭಿಯಾನ ಕಾಂಪೋನೆಂಟ್-ಬಿ ಯೋಜನೆ ಯಡಿಯಲ್ಲಿ ಮೊದಲ ಹಂತದಲ್ಲಿ ಸುಮಾರು 4424 ಸಂಖ್ಯೆಯ ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿ. ಎಲ್ ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲು ಕರ್ನಾಟಕ ಸರ್ಕಾರ ನಿರ್ಧರಿಸಲಾಗಿದೆ.

 

ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಅಧಿಕೃತ ವೆಬ್ಸೈಟ್

  Click here

 ಮೇಲೆ ಇರುವ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು .

 

ಯೋಜನೆಯ ಸಬ್ಸಿಡಿ ವಿವರ :

 

ಪರಿಶಿಷ್ಟ ಜಾತಿ/ ಪಂಗಡದ ರೈತರು ಶೇ.80% ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತರು ಶೇ.60% ರಷ್ಟು ಸಬ್ಸಿಡಿಯ ನ್ನು ಪಡೆಯಬಹುದಾಗಿದೆ

 

ಹೆಚ್ಚಿನ ಮಾಹಿತಿಗಾಗಿ ಕೆ.ಆರ್.ಇಡಿ.ಎಲ್ ಪ್ರಾದೇಶಿಕ ಕಚೇರಿ ಕಲಬುರಗಿ ಅಥವಾ ದೂ.ಸಂ: 9986025252, 9742310108 ಸಂಖ್ಯೆಗೆ ಸಂಪರ್ಕಿಸುವಂತೆ ಕ್ರೆಡಲ್ ಕಲಬುರಗಿಯ ತಾಂತ್ರಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಈ ಲೇಖನದಲ್ಲಿ ಕಲ್ಬುರ್ಗಿ ಜಿಲ್ಲೆಯ ಮಾಹಿತಿಯನ್ನು ನೀಡಲಾಗಿದ್ದು, ಹಾಗೂ ಕಲ್ಬುರ್ಗಿ ಜಿಲ್ಲೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಕೂಡ ಈ ಲೇಖನದಲ್ಲಿ ನೀಡಲಾಗಿದ್ದು, ಉಳಿದ ಜಿಲ್ಲೆಯ ರೈತರು ಆಯಾ ಜಿಲ್ಲೆಯ ಕ್ರೆಡಲ್ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ವಿನಂತಿ.

LEAVE A RESPONSE

Your email address will not be published. Required fields are marked *